ಹಿರೇಮ್ಯಾಗೇರಿಯ ಪ್ರೌಢ ಶಾಲೆಗೆ ಒಂದು ಮಾದರಿ ಪ್ರಯೋಗಾಲಯ ಮಾಡಬೇಕು ಅನ್ನುವುದು ನಮ್ಮ ಪ್ರಯತ್ನ. ಇದಕ್ಕೆ ಸಮುದಾಯ, ನಮ್ಮ ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ಅನೇಕ ದಾನಿಗಳು ತಮ್ಮ ಕೈಲಾದ ದೇಣಿಗೆ ಮತ್ತು ಸೇವೆಯನ್ನು ಮಾಡುತ್ತಿದ್ದಾರೆ ಈ ಪ್ರಯೋಗಾಲಯದ ಕಾರ್ಯದಲ್ಲಿ ಸಹಕಾರ ನೀಡಿದ ತಮಗೆ ಅಭಿನಂದನೆಗಳು. ಪ್ರತಿ ದಾನಿಗಳ ಹಣವು ಅದು ಸದ್ಬಳಕೆಯಾಗಲಿ ಮತ್ತು ಪಾರದರ್ಶಕವಾಗಿರಲಿ ಎಂದು Online Cash book ನಿರ್ವಹಿಸಲಾಗುತ್ತಿದೆ. ಅದನ್ನು ಎಲ್ಲರೂ ವೀಕ್ಷಿಸಬಹುದು.
👇👇 Hiremyageri Science Lab Cash book. ✍️👇👇👇
ಹಿರೇಮ್ಯಾಗೇರಿ ವಿಜ್ಞಾನ ಪ್ರಯೋಗಾಲಯ
ಪ್ರಯತ್ನದ ತುಣುಕು ಚಿತ್ರಗಳು
No comments:
Post a Comment