Friday, December 31, 2021

 💐ಹೊಸ ವರ್ಷದ ಶುಭಾಶಯಗಳು-2022💐👈


ಹೊಸ ವರ್ಷದ ಮೊದಲ ದಿನ ಬದಲಾಗಿರುವುದು ಬರೀ ಕ್ಯಾಲೆಂಡರ್ ಮಾತ್ರ. ಎಂದಿನಂತೆ ಇವತ್ತೂ ಇರುವುದು ಅದೇ ಇರುಳು, ಅದೇ ಬೆಳಗು, ಅದೇ ಸಮಾಜ, ಅದೇ ಜನ, ಅದರಲ್ಲೇನೂ ಬದಲಾವಣೆಯಿಲ್ಲ. ಬದಲಾಗಲೇಬೇಕೆಂದಿದ್ದರೆ ನಾವೇ ಬದಲಾಗೋಣ. ಹೊಸ ವರ್ಷಕ್ಕೊಂದಿಷ್ಟು ಹೊಸ ಕನಸುಗಳ ಬಿತ್ತೋಣ, ಎದೆಯಲ್ಲೊಂದಿಷ್ಟು ಕಾರುಣ್ಯದ ದೀಪ ಹಚ್ಚೋಣ.  ಎಲ್ಲ ಮರೆತು ಸ್ವಾರ್ಥದ ಹಾದಿಯಲ್ಲಿ  ನಡೆಯುವುದಕ್ಕಿಂತ ಮಾನವೀಯತೆಯಿಂದೊಡಗೂಡಿದ ನಿಸ್ವಾರ್ಥತೆ ಮೆರೆಯೋಣ. ಪ್ರೀತಿಯೊಂದರಿಂದಲೇ ದ್ವೇಷವನ್ನೂ ಗೆಲ್ಲೋಣ. ಹೊಸ ವರ್ಷದ ನೆಪದಲ್ಲಿ  ಎಲ್ಲರಿಗೂ ಹೊಸ ಹರ್ಷದ ಸಿಹಿ ಹಂಚೋಣ... ಈ ವರ್ಷವೂ ಸಾರ್ಥಕತೆಯ ಇನ್ನೊಂದು ಅಧ್ಯಾಯವಾಗಲಿ.. 
ತಮಗೂ ತಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯಗಳು..*2022*💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು