Friday, March 29, 2024

ಕಥೆ-350

 *ವಿಜ್ಞಾನ ಎಂದರೆ ಬದಲಾವಣೆ ಬದಲಾವಣೆಯೇ ಜಗದ ನಿಯಮ* 

ವಿಜ್ಞಾನ ಜೀವನದ ಅವಿಭಾಜ್ಯ ವಾಗಿದೆ, ಜೀವನ ವಿಧಾನವಾಗಿದೆ, ದೃಷ್ಟಿಕೋನವಾಗಿದೆ, ಗೊಂದಲದಿಂದ ತಿಳುವಳಿಕೆಗೆ ನಿಖರ, ಮುನ್ಸೂಚಕ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಕೊಂಡೊಯ್ಯುವ ಪ್ರಕ್ರಿಯೆಯಾಗಿದೆ - ರೂಪಾಂತರ,ಅದು ಶಕ್ತಿಯುತ ಮತ್ತು ಭಾವನಾತ್ಮಕವಾಗಿದೆ. ವಿಜ್ಞಾನವು ಜ್ಞಾನದ ಪ್ರಮುಖ ವಾಹಿನಿಗಳಲ್ಲಿ ಒಂದಾಗಿದೆ. ಹೊಸ ಜ್ಞಾನವನ್ನು ರಚಿಸುವುದು, ಶಿಕ್ಷಣವನ್ನು ಸುಧಾರಿಸುವುದು ಮತ್ತು ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದು. ಸಾಮಾಜಿಕ ಅಗತ್ಯಗಳು ಮತ್ತು ಜಾಗತಿಕ ಸವಾಲುಗಳಿಗೆ ಸ್ಪಂದನೆ ಜೊತೆಗೆ ನಮ್ಮ ಸಮಾಜದ ಪ್ರಯೋಜನ.

*ವಿಜ್ಞಾನ ಎಂದರೆ ಬದಲಾವಣೆ ಮಕ್ಕಳೇ ನಾಳಿನ ವಿಜ್ಞಾನ ಪರೀಕ್ಷೆ ನಿಮ್ಮ ಶೈಕ್ಷಣಿಕ ಜೀವನದಲ್ಲೂ ಬದಲಾವಣೆ ತರುವಂತಹ ಉತ್ತಮ ಫಲಿತಾಂಶವನ್ನು ತರಲಿ*

ನಾಳಿನ ಪರೀಕ್ಷೆಗೆ ನೀವು ಸಂಪೂರ್ಣವಾಗಿ ಸಿದ್ಧರಾಗಿದ್ದೀರಿ ಎಂದು ನನಗೆ ತಿಳಿದಿದೆ. ನಿಮ್ಮ ಬರವಣಿಗೆ ಪ್ಯಾಡ್ ಮತ್ತು ಪೆನ್ ಜೊತೆಗೆ ನೀರಿನ ಬಾಟಲ್, ಪ್ರವೇಶ ಪತ್ರ, ಜಾಮಿಟ್ರಿ ಬಾಕ್ಸ್ ತೆಗೆದುಕೊಳ್ಳಲು ಮರೆಯಬೇಡಿ... 

ಯಾವುದೇ ಆತಂಕಕ್ಕೆ ಒಳಗಾಗದೆ ಎರಡು ಮೂರು ಬಾರಿ ಪ್ರಶ್ನೆ ಪತ್ರಿಕೆ ಓದಿ ಅರ್ಥೈಸಿಕೊಂಡು ಉತ್ತರ ಚೆನ್ನಾಗಿ ಗೊತ್ತಿರುವ ಪ್ರಶ್ನೆಗಳನ್ನು ಮೊದಲು ಉತ್ತರಿಸಿ. ನಂತರ ಉಳಿದ ಪ್ರಶ್ನೆಗಳಿಗೆ ಉತ್ತರಿಸಿ ಬನ್ನಿ, ಕೊನೆಯಲ್ಲಿ ಒಮ್ಮೆ ನಿಮ್ಮ ಉತ್ತರವನ್ನು, ಎಲ್ಲಾ ಪ್ರಶ್ನೆಗಳನ್ನು ಬರೆದಿರುವೆನೇ ಎಂದು ಪರೀಕ್ಷಿಸಿಕೊಳ್ಳಿ....

ಮತ್ತೊಮ್ಮೆ ಎಲ್ಲರಿಗೂ

All the best 💐💐💐

ಶುಭವಾಗಲಿ ಮಕ್ಕಳೇ 👍👍👍

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು