ಕಥೆ-406
ಸಹೋದರರ ದಿನದ ಶುಭಾಶಯಗಳು!
ಹುಟ್ಟುತ್ತಲೇ ಸಹೋದರರು ಬೆಳೆಯುತ್ತಲೇ ದಾಯಾದಿಗಳು ಎಂಬ ಮಾತಿದೆ.. ಅದು ನಾವು ನಡೆದುಕೊಳ್ಳುವ ರೀತಿಯಲ್ಲಿದೆ..
ರೈಟ್ ಸಹೋದರರು ತಮ್ಮ ಮನಸ್ಸನ್ನು ಒಟ್ಟಿಗೆ ಸೇರಿಸದಿದ್ದರೆ ವಿಮಾನ ಹಾರಾಟ ಮತ್ತು ಏರೋನಾಟಿಕ್ಸ್‌ನಲ್ಲಿ ಪ್ರಗತಿ ಸಾಧ್ಯವಾಗುತ್ತಿರಲಿಲ್ಲ..
ನನ್ನ ಜೀವನದಲ್ಲಿ ಸಹೋದರರ ಉಪಸ್ಥಿತಿಯು ಒಂದು ಆಶೀರ್ವಾದವಾಗಿದೆ.
ಬಾಲ್ಯದಿಂದ ಹಿಡಿದು ಒಂದು ಸ್ಥಾನಮಾನ ಬರುವವರೆಗೂ ನನ್ನನ್ನು ತಿದ್ದಿ ತಿಡಿದ, ನನ್ನ ಜೀವನವನ್ನು ಒಂದಲ್ಲ ಒಂದು ರೀತಿಯಲ್ಲಿ ಉತ್ತಮಗೊಳಿಸಿದ ನೆಚ್ಚಿನ ಸಹೋದರರಾದ ತಿಮ್ಮನಗೌಡ ಮತ್ತು ಡಾ.ನಾಗನಗೌಡ ಇವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.. ಪ್ರೀತಿ ವಾತ್ಸಲ್ಯದಿಂದ ನಡೆದುಕೊಂಡ ಹನುಮಗೌಡ ಮತ್ತು ಇತರೆ ಸಹೋದರರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ರಾಷ್ಟ್ರೀಯ ಸಹೋದರರ ದಿನದ ಶುಭಾಶಯಗಳು!
💐💐💐💐💐💐💐💐