Friday, March 14, 2025

 ಕಥೆ-688

ಬಣ್ಣ ಬಣ್ಣದ ಲೋಕ

ಆನಂದದ ಪದಕ🥇🌈🪂💐

https://basapurs.blogspot.com


ಬಣ್ಣದಂತಹ ಕನಸುಗಳಿಗೆ ಹೋಳಿ ಹಬ್ಬ ಜೀವ ತುಂಬಲಿ

ಹೋಳಿ ಎಂದರೆ ಕಳೆದು ಹೋದ ಹಿಂದಿನ ಕ್ಷಣಗಳನ್ನು ಮರೆತು ಹೊಸ ಆರಂಭಗಳನ್ನು ಆಚರಿಸುವ ಸಮಯ..


ಪದೇ ಪದೇ ನಿಮ್ಮನ್ನು ನೀವೇ ಚಿವುಟುತ್ತಾ ಕುಗ್ಗಿಸಿಕೊಳ್ಳಬೇಡಿ”

ಯಾವತ್ತೂ ನಿಮ್ಮನ್ನು ನೀವು ಕಡಿಮೆ ಎಂದು ಕಡೆಗಣಿಸಿಕೊಳ್ಳಬೇಡಿ. ನೀವು ಅಂದುಕೊಂಡಿದ್ದಕ್ಕಿಂತ, ನೀವು ಬುದ್ಧಿವಂತರು ಮತ್ತು ಸಮರ್ಥರು. ನಿರ್ಣಾಯಕ ಸಮಯದಲ್ಲಿ ನೀವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ನಿಭಾಯಿಸಬಲ್ಲಿರಿ. 

  

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಹೇಳಿದಂತೆ ಬಣ್ಣ ಬಣ್ಣಗಳಿಂದ ಬಿಡಿಸಿದ ಬಣ್ಣದ ಪಕ್ಷಿ ಚಿತ್ರದ ಬೆಲೆ ಲಕ್ಷ,ಆದರೆ ಅದು ಹಾಡಲಾರದು, ಹಾರಲಾರದು ಬದುಕೆಂದರೆ ಹಾಡುವುದು, ಹಾರುವುದು, ಆನಂದಿಸುವುದು..

ಬಣ್ಣಗಳ ಸಿಂಚನವು ನಿಮ್ಮ ಜೀವನದಲ್ಲಿ ಪ್ರೀತಿ ಮತ್ತು ಉತ್ಸಾಹ, ಆನಂದವನ್ನು ತರಲಿ. ಹೋಳಿ ಹಬ್ಬದ ಶುಭಾಶಯಗಳು.

Shankargouda Basapur 

 GHS HIREMYAGERI 

💐💐💐💐💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು