ಕಥೆ-694
ಆತ್ಮವಿಶ್ವಾಸದೀ ಪರೀಕ್ಷೆ ಬರೆ ..
ನೀ ಯಶಸ್ವಿಯಾಗೋದು ಖರೆ
ಸುಮ್ಮನೆ ನಮ್ಮ ಕಾಲುಗಳನ್ನು ಒಂದೆರೆಡು ಅಡಿ ಎತ್ತರಕ್ಕೆ 2 ದಿನ ಕಟ್ಟಿ ಹಾಕಿದ್ರೂ 3 ನೇ ದಿನಕ್ಕೆ ಕಾಲುಗಳು ತೇಲಾಡುವಂತೆ ಭಾಸವಾಗುತ್ತದೆ ! ಇನ್ನು ಬರೋಬರ್ರಿ 9 ತಿಂಗಳು ಶೂನ್ಯ ಗುರುತ್ವದಲ್ಲಿ ಕಳೆದದ್ದು ಐತಿಹಾಸ...
ನೂರಾರು ದಿನಗಳ ಕಾಲ ಕೃತಕ ಆಮ್ಲಜನಕವನ್ನೇ ಸೇವಿಸಿಕೊಂಡು, ಗುಳಿಗೆ ( ಟ್ಯಾಬ್ಲೆಟ್) ಆಹಾರಗಳಿಂದಷ್ಟೇ ಬದುಕು ಸಾಗಿಸಿದ ಇವರ ಬದುಕು ಮೊದಲಿನಂತಾಗಿ, ಮತ್ತಷ್ಟು ಸಾಧನೆಗಳು ಹೊರಬರಲಿ. ಸುನಿತಾ ವಿಲಿಯಮ್ಸ್ ಹಾಗೂ ಅವರ ಜೊತೆಗಾರ ವಿಲ್ಮೋರ್ ಅವರಿಗೆ ಅಭಿನಂದನೆಗಳು. ಅವರನ್ನು ಕರೆ ತರಲು ಶ್ರಮಿಸಿದ ತಜ್ಞರು ಅಭಿನಂದನೆಗೆ ಅರ್ಹರು...ಇದು ಗಗನಯಾನಕ್ಕೆ ಮತ್ತಷ್ಟು ಹುಮ್ಮಸ್ಸು ತುಂಬಿದೆ...
ಹಾಗೆಯೇ 10ನೇ ತರಗತಿ ವಿದ್ಯಾರ್ಥಿಗಳು ಸಹ ಸುನಿತಾ ವಿಲಿಯಮ್ಸ್ ಹಾಗೂ ಅವರ ಜೊತೆಗಾರ ವಿಲ್ಮೋರ್ ಅವರು ಸುಮಾರು 9 ತಿಂಗಳುಗಳ ಕಾಲ ಬಾಹ್ಯಾಕಾಶ ಅಧ್ಯಾಯನ ಮಾಡಿದಂತೆ ತಾವುಗಳು 10ನೇ ತರಗತಿ ಸುಮಾರು 9 ತಿಂಗಳುಗಳ ಕಾಲ ಅಧ್ಯಾಯನ ಮಾಡಿರುವಿರಿ, ಅವರು ನಿರಾಂತಕವಾಗಿ ಭೂಮಿಗೆ ಬಂದಂತೆ ತಾವುಗಳು ನಾಳೆ ನಡೆಯಲಿರುವ ವಾರ್ಷಿಕ ಪರೀಕ್ಷೆಯನ್ನು ನಿರಾಂತಕವಾಗಿ, ನಿರ್ಭಯವಾಗಿ, ಹುಮ್ಮಸ್ಸಿನಿಂದ ಸಂಭ್ರಮ ಸಡಗರದಿಂದ ಬರೆದು ಯಶಸ್ವಿಯಾಗಿರಿ..
ಆತ್ಮವಿಶ್ವಾಸದೀ ಪರೀಕ್ಷೆ ಬರೆ ..
ನೀ ಯಶಸ್ವಿಯಾಗೋದು ಖರೆ
All the best
Shankargouda Basapur
GHS Hiremyageri
👍💐💐💐💐