Friday, March 21, 2025

 ಕಥೆ-695

ಉತ್ತಮ ಪರೀಕ್ಷಾ ತಯಾರಿ

ಅತ್ಯುತ್ತಮ ಅಂಕಗಳ ದಾರಿ


ಮಕ್ಕಳ ಪರೀಕ್ಷೆಯ ಸಮಯ ಅಂದರೆ ತಂದೆ ತಾಯಿಗಳ ಮತ್ತು ಶಿಕ್ಷಕರ ಟೆನ್ಶನ್ ನೋಡಲು ಆಗುವುದಿಲ್ಲ. ಆ ಟೆನ್ಶನ್ ಅನ್ನು ಮಕ್ಕಳ ಮೇಲೆ ಹೇರುವಂತಾಗಬಾರದು....


ಪ್ರೀತಿಯ ವಿದ್ಯಾರ್ಥಿಗಳೇ ಇವತ್ತಿನ ಪ್ರಥಮ ಭಾಷೆ ಚೆನ್ನಾಗಿ ಬರೆದಿರುತ್ತೀರಿ, ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ, ಸಣ್ಣ ಪುಟ್ಟ ತಪ್ಪು ಮಾಡಿದ್ದರೆ ಮುಂದಿನ ವಿಷಯದಲ್ಲಿ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು.. ಪರೀಕ್ಷೆ ಎಂಬುದು ಒಂದು ಉತ್ಸವ.. ಅದು ಆರಂಭವಾಗಿದೆ..

 ಪರೀಕ್ಷೆಯ ಬಗ್ಗೆ ಸಕರಾತ್ಮಕವಾಗಿ ಆಲೋಚಿಸಿ, ನೀವು ಪರೀಕ್ಷೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ನೀವು ಮಾಡಿಕೊಂಡಿದ್ದೀರಿ, ಚೆನ್ನಾಗಿಯೇ ಬರೆಯುತ್ತೀರಿ ಅಂತ ದೃಢವಾದ ನಂಬಿಕೆ ಇರಲಿ. ಇದು ಕೇವಲ ಒಂದು ತರಗತಿಗೆ ಸಂಬಂಧಪಟ್ಟ ಪರೀಕ್ಷೆ ಮತ್ತು ಇದು ಪ್ರಪಂಚದ ಅಂತ್ಯವಲ್ಲ ಎಂಬುದನ್ನು ನೆನಪಿಡಿ. ಸಕಾರಾತ್ಮಕ ಮನೋಭಾವವು ನೀವು ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವಂತೆ ಸಹಾಯ ಮಾಡುತ್ತದೆ.

ಬಿಸಿಲಿನ ತಾಪ ಏರುತ್ತಿದೆ.. ಆರೋಗ್ಯದ ಕಡೆ ಗಮನವಿರಲಿ

1.ಮನೆಯಲ್ಲಿ ತಯಾರಿಸಿದ ತಂಪಾದ ಪಾನಿಯ ಮತ್ತು ಆರೋಗ್ಯಕರ ಆಹಾರ ಸೇವಿಸಿ.. ಬೇಗ ಮಲಗಿ ಬೇಗ ಏಳಿರಿ..

2.ಮುಂದಿನ ವಿಷಯದ ಪ್ರತಿ ಅಧ್ಯಾಯದ ಸಾರಾಂಶಗಳನ್ನು ಮುಖ್ಯಾಂಶಗಳನ್ನು (Bullet points) ಓದುವುದು/ ಬರೆಯುವುದು ಒಳ್ಳೆಯದು..

3.ಕಠಿಣಾಂಶಗಳಿಗೆ ವಿಷಯ ಶಿಕ್ಷಕರ ಸಹಾಯ ಪಡೆಯಿರಿ..

4.ನಿಯಮಿತವಾಗಿ ವಿರಾಮ ತೆಗೆದುಕೊಳ್ಳಿ

5.ಮುಂದಿನ ಪರೀಕ್ಷೆಗೆ ಬೇಕಾದ ಉತ್ತಮ ತಯಾರಿ ಮಾಡಿಕೊಳ್ಳಿ..

👍💐💐💐


By:Shankargouda Basapur...

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು