Sunday, March 23, 2025

 ಕಥೆ-696

ನಾಳೆಯ ಲೆಕ್ಕಗಳು ಪಕ್ಕವಾಗಲಿ


ಈ IPL Match ಗಳು ಮಕ್ಕಳ ಪರೀಕ್ಷಾ ಸಂದರ್ಭದಲ್ಲಿ 

 ಯಾಕೆ ಬರುತ್ತವೆ ಅಂತ, ನನಗನಿಸುತ್ತೆ, ಅವು ಸಹ ಪರೀಕ್ಷೆ ಮಾಡಲು ಬರುತ್ತವೆ, ಆ Match ಗೂ ಮಕ್ಕಳಿಗೂ ಆಟ ಶುರುವಾದಂತೆ Match ನೋಡದಿದ್ದರೆ ಮಕ್ಕಳೇ ಗೆದ್ದಂತೆ.. 

ಪ್ರೀತಿಯ ವಿದ್ಯಾರ್ಥಿಗಳೇ ವಾರ್ಷಿಕ ಪರೀಕ್ಷೆ ಎಂಬ ಉತ್ಸವದಲ್ಲಿ ನಿಮ್ಮ ಪಾತ್ರವನ್ನು ನೀವೇ ನಿಭಾಯಿಸಲೇಬೇಕು.. ಅದು ನಾಳೆ ಗಣಿತ ಪರೀಕ್ಷೆ.. 

ಪ್ರಮೇಯ ಸೂತ್ರ ಮತ್ತು ಲೆಕ್ಕಗಳ ಮೇಲೆ ನೀವು ಪ್ರಭುತ್ವ ಸಾಧಿಸಿದರೆ ಗಣಿತದ ಮೇಲೆ ಜಯಗಳಿಸಬಹುದು ಎಂಬುದು ಸತ್ಯ. ನಾಳೆಯ ಲೆಕ್ಕಗಳು ಪಕ್ಕವಾಗಲಿ

ನಾಳೆಯ ಗಣಿತ ಪರೀಕ್ಷೆಗೆ 

All the best..👍

💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು