Monday, October 20, 2025

 ಕಥೆ-916

ಆಯ್ಕೆ ಯಾವುದೆಂದು ಸ್ಪಷ್ಟತೆ ಇರಲಿ ... 

https://basapurs.blogspot.com/

ಯಾವುದೇ ವಿಷಯವಾಗಲೀ ಅಲ್ಲಿ ಕೆಲವು ಆಯ್ಕೆಗಳಿರುತ್ತವೆ.

ನಾವು ಯಾವ ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಒಳ್ಳೆಯದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಕೆಟ್ಟದನ್ನು ಬೇಕಾದರೂ ಮಾಡಿಕೊಳ್ಳಬಹುದು. ನಮ್ಮ ಯಾವುದೋ ಅಂಗಾಂಗ ನೋಯುತ್ತಿದೆಯೆಂದರೆ, ದಿನಪೂರ್ತಿ ಹಾಸಿಗೆಯಲ್ಲಿ ಮಲಗಿ ಆ ನೋವಿನ ಬಗ್ಗೆ ಯೋಚನೆ ಮಾಡುವುದಲ್ಲ. ಅದರ ಬದಲು, ಚೆನ್ನಾಗಿ ಕೆಲಸ ಮಾಡುತ್ತಿರುವ ಅಂಗಾಂಗಳನ್ನು ಉಪಯೋಗಿಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡಿಬಿಡಬೇಕು. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆಗಳು ಇದ್ದೇ ಇರುತ್ತವೆ. ಸಮಸ್ಯೆಗಳಿಂದ ಯಾರೂ ಹೊರತಲ್ಲ. ಅದರ ಮಧ್ಯೆಯೂ ನಾವು ಹೇಗೆ ಸಂತೋಷವಾಗಿರುತ್ತೇವೆ ಎನ್ನುವ ವಿಷಯ ನಮಗೆ ಬಿಟ್ಟದ್ದು.. ನಾವು ಸಮಸ್ಯೆ ಇದೆ ಎಂದು ಅದನ್ನೇ ನೆನಪಿಸಿಕೊಂಡು ಕೊರಗುತ್ತಲೂ ಕೂರುತ್ತೇವೆ. ಅದರ ಬದಲು ಅದನ್ನು ಧೈರ್ಯವಾಗಿ ಎದುರಿಸುವ ಮನಸ್ಸು ಮಾಡಿ, ಸಂತೋಷವಾಗಿರಬಹುದು. ಆದರೆ, ಬಹಳಷ್ಟು ಬಾರಿ ನಾವು ಅದನ್ನು ಎದುರಿಸುವ ಬಗ್ಗೆ ಹೆಚ್ಚು ಯೋಚನೆ ಮಾಡುವುದಿಲ್ಲ. ಅದರ ಬಗ್ಗೆಯೇ ಕೊರಗುತ್ತಾ ಇರುತ್ತೇವೆ. ಈ ಮೂಲಕ ನಮ್ಮ ನೆಮ್ಮದಿಗೆ ಭಂಗ ತಂದುಕೊಳ್ಳುತ್ತೇವೆ.. ಆಯ್ಕೆ ಹೇಗಿರಬೇಕು ಎಂಬುದು ನಮಗೇ ಬಿಟ್ಟಿದ್ದು....

ಕೃಪೆ -ಅಂತರ್ಜಾಲ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು