1)110W
2) --(*)--
3)ಸರಣಿ ಕ್ರಮದಲ್ಲಿ ಜೋಡಿಸಿರುತ್ತಾರೆ
4) ವಿದ್ಯುತ್ ಶಕ್ತಿಯ ಬಳಕೆಯ ದರವನ್ನು ವಿದ್ಯುತ್ ಸಾಮರ್ಥ್ಯ ಎನ್ನುವರು
5) ವಾಹಕದಲ್ಲಿ ಪ್ರವಹಿಸುವ ಆವೇಶಗಳ ಪ್ರವಾಹವನ್ನು ವಿರೋಧಿಸುವ ಗುಣವೇ ರೋಧ SI ಮಾನ ohm
6)ಸ್ಥಿರ ತಾಪಮಾನದಲ್ಲಿ ಒಂದು ವಾಹಕದಲ್ಲಿ ಉಂಟಾಗುವ ವಿಭವಾಂತರ ಅದರಲ್ಲಿನ ವಿದ್ಯುತ್ ಪ್ರವಾಹಕ್ಕೆ ನೇರ ಅನುಪಾತದಲ್ಲಿರುತ್ತದೆ V~I V=IR
7)ವಾಹಕದ ರೋಧ ಅವಲಂಬಿಸಿರುವ ಅಂಶಗಳು
a. ವಾಹಕದ ಉದ್ದ
b. ವಾಹಕದ ವಿಸ್ತೀರ್ಣ.
C . ವಾಹಕದಲ್ಲಿ ತಾಪಮಾನ
d. ವಾಹಕದ ಸ್ವಭಾವ
8) a. ಟಂಗಸ್ಟನ್ ಅತ್ಯಧಿಕ ಕರಗುವ ಬಿಂದು (3380•C)ಹೊಂದಿದೆ. ಇದು ವಿದ್ಯುತ್ ಶಕ್ತಿಯನ್ನು ತಾಪ ಶಕ್ತಿಯಾಗಿಸಿ ನಂತರ ಬೆಳಕಿನ ಶಕ್ತಿಯನ್ನು ಹೊರಹೊಮ್ಮಿಸುತ್ತದೆ ಹೀಗಾಗಿ ಬಲ್ಬ್ ನಲ್ಲಿ ಟಂಗಸ್ಟನ್ ತಂತಿ ಬಳಸುವರು
b. ಸರಣಿ ಜೋಡಣೆಯಲ್ಲಿ ವಿದ್ಯುತ್ ಪ್ರವಾಹ ಎಲ್ಲಾ ಭಾಗಗಳಲ್ಲಿಯೂ ಸ್ಥಿರವಾಗಿರುವುದು ಯಾವುದಾದರೂ ಒಂದು ಉಪಕರಣ ಕಾರ್ಯ ಸ್ಥಗಿತಗೊಳಿಸಿದರೆ ಉಳಿದ ಉಪಕರಣಗಳು ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ಗೃಹ ಉಪಯೋಗಿ ಉಪಕರಣಗಳಲ್ಲಿ ಸರಣಿ ಕ್ರಮ ವ್ಯವಸ್ಥೆ ಬಳಸುವುದಿಲ್ಲ.
c. ಮಿಶ್ರಲೋಹಗಳ ರೋಧಶೀಲತೆಯು ಲೋಹಗಳಿಗಿಂತ ಹೆಚ್ಚಾಗಿರುವುದರಿಂದ ಇವುಗಳು ತಾಪವನ್ನು ಉಂಟುಮಾಡುತ್ತವೆ ಹೀಗಾಗಿ ತಾಪನ ಸಾಧನಗಳಲ್ಲಿ ಮಿಶ್ರ ಲೋಹಗಳನ್ನು ಬಳಸುತ್ತಾರೆ.
9) I=6A
10) I=0.67 A
No comments:
Post a Comment