💐💐ಮಹಿಳಾ ದಿನಾಚರಣೆಯ ಶುಭಾಶಯಗಳು💐💐
*ಹೆಣ್ಣೆಂದರೆ????*
ಹೆಣ್ಣೆಂದರೆ…...*
*ಜೀವಕೆ ನೋವಾದಾಗ ಅಮೃತ ಜಲ*
*ಕಣ್ಣಾಲೆ ತೇವಗೊಂಡಾಗ ಆತ್ಮಬಲ*
*ನೋವಾದಾಗ ಮಮತೆಯ ಫಲ*
*ನೊಂದುಕೊಂಡಾಗ ಸಂಜೀವಿನಿ ಕುಲ*
*ಹೆಣ್ಣೆಂದರೆ…….*
*ಕತ್ತಲು ಕವಿದ ಬಾಳಿಗೆ ದೀಪ*
*ಮತ್ತೇರಿದ ಮಧಾಂದರಿಗೆ ಶಾಪ*
*ಸತ್ಯದ ಶರಣರಿಗೆ ವಿಶ್ವರೂಪ*
*ಮಿತ್ಯ ನುಡಿಯುವ ಮನಕೆ ಪರಿತಾಪ*
*ಹೆಣ್ಣೆಂದರೆ…...*
*ದಣಿವರಿಯದ ಜೀವಕೆ ಧನ್ವಂತರಿ*
*ಮಿಡಿಯುವ ಮೌನದ ಮನ್ವಂತರಿ*
*ತಲೆಬಾಗಿ ನಡೆಯುವ ಹೃದಯ ಸಿರಿ*
*ಪ್ರೇಮವರತಿವರಿಗೆ ಕಾಮದೇನು ಕಸ್ತೂರಿ*
*ಹೆಣ್ಣೆಂದರೆ…...*
*ಹೊನ್ನಿಗಿಂತಲೂ ಚೆನ್ನ ಗುಣವಂತೆ*
*ಮಣ್ಣಿಗಿಂತಲೂ ಬಿನ್ನ ಮಡಿವಂತೆ*
*ಮೃತ್ಯುಂಜಯದಿ ಜೀವದಾತೆ ಧೀಮಂತೆ*
*ಮಾಣಿಕ್ಯಕ್ಕಿಂತ ಮಿಗಿಲಾದ ಹೃದಯವಂತೆ
No comments:
Post a Comment