Thursday, May 19, 2022

 ಅಂತಿಮವಾಗಿ ವಿದ್ಯಾರ್ಥಿ ಮಿತ್ರರೇ ಪರೀಕ್ಷೆಗಳ ಫಲಿತಾಂಶ 


 ಭಾವನಾತ್ಮಕ ಒತ್ತಡಗಳಿಗೆ ಒಳಗಾಗದಿರಿ. ಪರೀಕ್ಷೆಯೆಂದ ಮೇಲೆ ಉತ್ತೀರ್ಣ ಹಾಗೂ ಅನುತ್ತೀರ್ಣ ಸಹಜ. ಆಕಸ್ಮಾತ್ ಕಡಿಮೆ ಅಂಕಗಳು ಬಂದರೆ, ಅಥವಾ ಅನುತ್ತೀರ್ಣಗೊಂಡಾಗ ಪೋಷಕರು, ಬಂಧು ಬಾಂಧವರು, ಸ್ನೇಹಿತರು, ಶಿಕ್ಷಕರು ಏನಾದರೂ ಅನ್ನುವರು, ಅವಮಾನಿಸುವರೆಂದು ಮಾನಸಿಕ ಖಿನ್ನತೆಯಿಂದ ಇತರೆ ಕೆಟ್ಟ ಆಲೋಚನೆ ಮಾಡದಿರಿ. 


ಎಷ್ಟೋ ಮಹನೀಯರು  ಮೊದಲ ಪರೀಕ್ಷೆಯಲ್ಲಿ

ಅನುತ್ತೀರ್ಣಗೊಂಡರೂ ಮುಂದೆ ಮರು ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಜೀವನದಲ್ಲಿ ಮಹಾನ್ ಸಾಧನೆ  ಮಾಡಿರುವರೆಂಬುದನ್ನು  ಮರೆಯದಿರಿ.


ಈಸಬೇಕು ಇದ್ದು ಜೈಸಬೇಕು. ನಿಮ್ಮೆಲ್ಲರ ಕನಸುಗಳು ಸಾಕಾರಗೊಳ್ಳುವ ಸಮಯವಿದು. 


ಶುಭ ಹಾರೈಕೆಗಳು ನಿಮಗೆ.. ಒಳ್ಳೆಯದಾಗಲಿ ನಿಮಗೆ.

http://karresults.nic.in/#



No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು