Wednesday, July 27, 2022

 Diksh


ಆತ್ಮೀಯ ಶಿಕ್ಷಕರೆ ತಾವೆಲ್ಲ ಇದೇ ಜೂನ್ ಒಂದರಿಂದ ಪ್ರಾರಂಭವಾಗಿ ಸಪ್ಟಂಬರ್ 30ರವರೆಗೆ ಗುರುಚೇತನ ಕಾರ್ಯಕ್ರಮದಡಿ NEP ಆಧಾರಿತ ನಿಷ್ಠ ಮಾಡೆಲ್ಗಳನ್ನು (ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಮಾತ್ರ) ಓದಬೇಕಿರುತ್ತದೆ. ಇದರಲ್ಲಿ1-10 ನೇ ತರಗತಿಯ ಬೋಧಿಸುವ  ಎಲ್ಲಾ ಶಿಕ್ಷಕರು ಕಡ್ಡಾಯವಾಗಿ 9 ಜೆನರಿಕ್ ಮಾಡ್ಯೂಲ್ಗಳನ್ನು ಹಾಗೂ ಉಳಿದಂತೆ ತಾವು ಆಯ್ಕೆಯಾದ ವಿಷಯಕ್ಕೆ ಅಥವಾ ತಾವು ಬೋಧಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ 1 ಮತ್ತು ಗರಿಷ್ಠ 3 ಮಾಡೆಲ್ಗಳನ್ನು ( ಹೆಚ್ಚಿನ ವಿವರಗಳನ್ನು ನಂತರ ತಿಳಿಸಲಾಗುವುದು) ಓದಬೇಕಿರುತ್ತದೆ. ಮತ್ತು ಈ ಹಿಂದೆ ನಿಷ್ಠ ಕಾರ್ಯಕ್ರಮದಲ್ಲಿ ತಾವು ಓದಿ ಯಶಸ್ವಿಯಾಗಿ ಪೂರ್ಣಗೊಳಿಸಿ ನಂತರ ರಸಪ್ರಶ್ನೆಯಲ್ಲಿ ಶೇಕಡಾ 70 ರಷ್ಟು ಅಂಕಗಳನ್ನು ಪಡೆದ ನಂತರ ಪ್ರಮಾಣಪತ್ರವನ್ನು ಪಡೆದಿರುವಂತೆ ಇಲ್ಲಿಯೂ ಕೂಡ ಅದೇ ರೀತಿ ಶೇಕಡಾ 70 ರಷ್ಟು ಅಂಕ ಗಳಿಕೆಯೊಂದಿಗೆ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ.

◾️  *ಮಾಡುಲ್ 141 ರಿಂದ 149 ವರೆಗೆ ಎಲ್ಲರೂ ಕಡ್ಡಾಯವಾಗಿ ಮುಗಿಸಬೇಕಾದ ಮಾಡುಲ್ ಗಳಾಗಿದ್ದು ಇವುಗಳನ್ನು ಎಲ್ಲರೂ ಪೂರ್ಣಗೊಳಿಸಿ*

◾️ ಸದರಿ ಕೋರ್ಸ್ಗಳನ್ನು ಓದಲು ತಿಂಗಳುವಾರು ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಸೆಪ್ಟೆಂಬರ್ 30ರ ಒಳಗಾಗಿ ಈ ಎಲ್ಲಾ ಕೋರ್ಸುಗಳನ್ನು ಕಡ್ಡಾಯವಾಗಿ ತಾವು ಓದಿರಲೇಬೇಕು.

◾️ ಲಭ್ಯವಿರುವ ಮಾಡ್ಯೂಲ್ ಲಿಂಕಗಳನ್ನು ಕೆಳಗಡೆ ನೀಡಲಾಗಿದೆ

◾️ ಎಲ್ಲಕ್ಕಿಂತ ಮುಖ್ಯವಾಗಿ ತಾವು ಈ ಕೋರ್ಸ್ ಗಳನ್ನು ಓದಲು ಸರಿಯಾದ ಲಾಗಿನ್ ನಲ್ಲಿ ಕೋರ್ಸುಗಳನ್ನು ಓದಲು ಪ್ರಾರಂಭಿಸಿ( ಗ್ರೀನ್ ಟಿಕ್ ಮಾರ್ಕ್ ಇರುವುದನ್ನು ಖಚಿತಪಡಿಸಿಕೊಂಡು ಓದಿ )

*ಕಡ್ಡಾಯ ಕೋರ್ಸ್ ಗಳು*

CLICK TO JOIN BELOW COURSES
COURSES FOR LOWER PRIMARY SCHOOLS

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು