Monday, January 2, 2023

 *ಸೂರ್ಯ ಗ್ರಹಣ ನೋಡಲು ಇಲ್ಲಿದೆ. ಸುಲಭ ಉಪಾಯ.*

--ಒಂದು ಕಾಗದದ (news paper ಆದರೂ ok) *ಹಾಳೆಯನ್ನು* ತೆಗೆದುಕೊಂಡು ಅದರ ಮಧ್ಯೆ 5-6ಸೆಂಟಿಮೀಟರ್ ವ್ಯಾಸದ *ವೃತ್ತ* ಕತ್ತರಿಸಿ ಅದನ್ನು ಸಾಮಾನ್ಯ *ಕನ್ನಡಿಯ ಮೇಲೆ ಇಡಿ*.(ಅಂಟಿಸಬಹುದು) ಗ್ರಹಣದ ವೇಳೆ *ಗೋಡೆಯ ಮೇಲೆ ಪ್ರತಿಬಿಂಬ ಪಡೆಯಲು* ಆ ಕನ್ನಡಿಯನ್ನು ಸೂರ್ಯನ ಕಿರಣಗಳಿಗೆ ಅಡ್ಡ ಹಿಡಿಯಿರಿ. ನಿಮಗೆ *ಸ್ಪಷ್ಟವಾದ ಗ್ರಹಣದ ಉಂಟಾಗುವಿಕೆ ಕಂಡು ಬರುತ್ತದೆ*.  


🚨🚨 *ಸೂಚನೆ:ಯಾವುದೇ ಕಾರಣಕ್ಕೂಬರಿಗಣ್ಣಿನಿಂದಸೂರ್ಯನನ್ನು ನೇರವಾಗಿ ಅಥವಾ ಕನ್ನಡಿಯಲ್ಲಿ   ನೋಡಬೇಡಿ*




🍀 *ಮುಂಜಾನೆಗೊಂದು ಮಾತು* 🍀


" ಬೇರೆಯವರಲ್ಲಿನ 
ಒಳ್ಳೆಯತನಗಳನ್ನು ಹುಡುಕುತ್ತಾ ಹೋದಾಗಲೇ, ನಮ್ಮೊಳಗಿನ ಒಳ್ಳೆಯತನಗಳು ಹೊರಗಡೆ ಬರುವುದು.

ಒಳ್ಳೆಯ *ಚಿಂತನೆ* , ಒಳ್ಳೆಯ *ಭಾವನೆ* , ಒಳ್ಳೆಯ *ವಿಚಾರ* ಮನಸ್ಸಿಗೆ *ಶಾಂತಿ* ನೀಡುವವು. ಹೌದಲ್ಲವೇ.... "


*ಸಕಾರಾತ್ಮಕ ಚಿಂತನೆ ನಮ್ಮದಾಗಲಿ.* 
ಕ್ಯಾಲೆಂಡರ್ ಹೊಸ ವರ್ಷ 2023

ಎಲ್ಲರಿಗೂ ಶುಭ ತರಲಿ.
*ಶುಭಮುಂಜಾನೆ* . *ಶುಭದಿನ* .💐💐💐💐💐💐💐💐💐💐💐💐💐💐💐💐💐💐💐💐💐💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು