ಯುಗಾದಿ ಹಬ್ಬ ಬೇವು - ಬೆಲ್ಲವು ನಮ್ಮ ಜೀವನದ ಸುಖ - ದುಃಖಗಳ, ನೋವು - ನಲಿವಿನ ಸಮತೋಲನವನ್ನು ಸೂಚಿಸುತ್ತದೆ ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ. ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ. ಯುಗಾದಿ ಹಬ್ಬದ ಶುಭಾಶಯಗಳು
💐💐💐💐💐
2023ರಲ್ಲಿ ಹಿರೇಮ್ಯಾಗೇರಿಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮದ ವಿಡಿಯೋ.👇
No comments:
Post a Comment