Wednesday, February 28, 2024

 

Hindi Model QP


ಸರಕಾರಿ ಪದವಿಪೂರ್ವ ಕಾಲೇಜ್(ಪ್ರೌಢ ಶಾಲಾ ವಿಭಾಗ) ಹಿರೇಮ್ಯಾಗೇರಿ


.: 2022-23


ಜಿ: ಕೊಪ್ಪಳ


ದಿನಾಂಕ:


ಮಾನ್ಯ


ತಹಶೀಲ್ದಾರ್ ಸಾಹೇಬರು


ಯಲಬುರ್ಗಾ


ಮಾನ್ಯರೇ


ವಿಷಯ: ನಮ್ಮ ಪ್ರೌಢ ಶಾಲಾ ವಿಭಾಗದಲ್ಲಿನ ಮತಗಟ್ಟೆ ಕೇಂದ್ರದ ಕೋಣೆಯನ್ನು ಬದಲಾವಣೆ ಮಾಡಿ ಕೊಡುವ ಬಗ್ಗೆ ಕೋರಿಕೆ ಪತ್ರ


ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಹಿರಿಯ ಸಹಾಯಕ ಶಿಕ್ಷಕರು ಸರಕಾರಿ ಪದವಿಪೂರ್ವ ಕಾಲೇಜ್( ಪ್ರೌಢ ಶಾಲಾ ವಿಭಾಗ) ಹಿರೇಮ್ಯಾಗೇರಿ ತಮ್ಮಲ್ಲಿ ಅರಿಕೆ ಮಾಡುವುದೇನೆಂದರೆ ನಮ್ಮ ಪ್ರೌಢಶಾಲಾ ವಿಭಾಗದಲ್ಲಿ ಎರಡು ಮತಗಟ್ಟೆ ಕೇಂದ್ರಗಳು ಇದ್ದು, ಇದರಲ್ಲಿ ಒಂದು ಮತಗಟ್ಟೆ ಕೇಂದ್ರ “ಮತಗಟ್ಟೆ ಕೆಂದ್ರ ಪೂರ್ವ " ಇದು ಈ ಮೊದಲು ಹಳೆ ಕಟ್ಟಡದಲ್ಲಿತ್ತು ಈ ಹಳೆ ಕಟ್ಟಡ ಡೆಮಾಲಿಸ್ ಮಾಡಿ ಅದೆ ಜಾಗದಲ್ಲಿ ಹೊಸ ಕಟ್ಟಡ ಶುರುವಾದ ಕಾರಣ ಸದರಿ ಮತಗಟ್ಟೆಯನ್ನು ವಿಜ್ಞಾನ ಪ್ರಯೋಗಾಲಯಕ್ಕೆ ಮೀಸಲಾಗರಿಸಿದ್ದ ಕಟ್ಟಡಕ್ಕೆ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿತ್ತು. ಈಗ ಹಳೆ ಕಟ್ಟಡ ಕೆಡವಿ ಹೊಸ ರೂಮ್ ನಿರ್ಮಾಣ ಮಾಡಿರುವುದರಿಂದ ಮೊದಲಿನಂತೆ ಮೂಲ ಸ್ಥಳದಲ್ಲಿ ಹೊಸ ರೂಮಿಗೆ ಬದಲಾವಣೆ ಮಾಡಿಕೊಬೇಕೆಂದು ಈ ಮೂಲಕ ವಿನಂತಿಸುತ್ತೇವೆ.

ನಮ್ಮ ಶಾಲೆ ಕೇಂದ್ರ ಸರಕಾರದ Atal Tinkering Lab ಗೆ ಆಯ್ಕೆ ಆಗಿದ್ದು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ವಿಜ್ಞಾನ ಪ್ರಯೋಗಾಲಯ ಕಲಿಕೆ ಸಂಬಂಧ ಸದರಿ ಕೊಠಡಿಯಲ್ಲಿ ವಿಜ್ಞಾನ ಪ್ರಯೋಗಾಲಯದ ಕಾರ್ಯಗಳನ್ನು ಶುರು ಮಾಡಲು ತಾವುಗಳು ಅನುವು ಮಾಡಿಕೊಡಬೇಕೆಂದು ಈ ಮೂಲಕ ವಿನಂತಿಸುತ್ತೇವೆ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು