Tuesday, January 6, 2026

 ಕಥೆ-995

ಭಾರತದ ಬಾಲಕ ವಿಶ್ವದ ಜಿನ್ಸ್ (ಅನುವಂಶೀಯತೆಯ) ಭಾಷೆ ಓದಿದ..


ಪಂಜಾಬಿನ ಒಂದು ಸಣ್ಣ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಶಾಲೆಗೆ ಹೋಗುವುದಕ್ಕೂ ದೂರ ನಡೆದು ಹೋಗಬೇಕಿತ್ತು. ಅವನ ಪರಿಸ್ಥಿತಿ ಕಂಡು ಬಹಳಷ್ಟು ಮಕ್ಕಳು ಟೀಕಿಸುತ್ತಿದ್ದರು..

ಒಂದು ದಿನ ವಿಜ್ಞಾನ ಶಿಕ್ಷಕರು, ಅವನು ಮಾಡಿದ ವಿಜ್ಞಾನ ಮಾದರಿಯನ್ನು ನೋಡಿ ಅವನನ್ನು ಪ್ರಸಂಶಿಸಿದರು.. ನಿನ್ನ ಕಣ್ಣುಗಳಲ್ಲಿ ಹೊಳಪು ಇದೆ. ನೀನು ದೊಡ್ಡ ವ್ಯಕ್ತಿಯಾಗುತ್ತೀಯ? ಎಂದರು.

ಈ ಒಂದು ಮಾತೇ ಅವರಿಗೆ ಜೀವನಕ್ಕೆ ಸ್ಪೂರ್ತಿಯಾಗಿ, ಆತ್ಮವಿಶ್ವಾಸವನ್ನು ಹೆಚ್ಚಿಸಿತು.. ನಂತರ ಅದೇ ದಾರಿ ದೀಪವಾಯಿತು. ಶಿಕ್ಷಕರ ಉತ್ತೇಜನವು ಜೀವನವನ್ನೇ ಬದಲಾಯಿಸಿತ್ತು...

 DNA (Deoxyribose Nucleic Acid) ಜೀನ್ ಗಳ ರಹಸ್ಯ ಭಾಷೆಯನ್ನು ಓದುವ ಪ್ರಯೋಗಕ್ಕೆ ಯತ್ನಿಸಿದ, ಅದು ವಿಶ್ವದ ಅತ್ಯಂತ ಕಷ್ಟವಾದ ವಿಜ್ಞಾನ. ನಂತರ “ಮೂರು ಅಕ್ಷರಗಳ ಜಿನ್ಸ್ ಕೋಡ್” ಕಂಡುಹಿಡಿದ.

ಇದರಿಂದ ವೈದ್ಯಕೀಯ, ಜೀವಶಾಸ್ತ್ರ, ಜಿನೆಟಿಕ್ಸ್—ಎಲ್ಲವೂ ಹೊಸ ದಾರಿಯನ್ನು ಕಂಡವು.

ಈ ಸಂಶೋಧನೆಗೆ 1968ರಲ್ಲಿ ಅವರಿಗೆ ನೋಬೆಲ್ ಪ್ರಶಸ್ತಿ ದೊರಕಿದಾಗ ವಿಶ್ವ ಬರೆದು ಕೊಂಡಿತು.. ಒಬ್ಬ ಭಾರತೀಯ Village Boy ಜಗತ್ತಿನ ಜಿನ್ಸ್ ಡಿಕೋಡ್ ಮಾಡಿದ್ದ.. 

ಅವರೇ ಭಾರತದ ಹೆಮ್ಮೆಯ ವಿಜ್ಞಾನಿ ಹರ ಗೋವಿಂದ್ ಕುರಾನ್...

🙏🙏💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು