ಪರೀಕ್ಷಾ ಪೂರ್ವ ತಯಾರಿ ವಿಜ್ಞಾನ ರೇಡಿಯೋ ಪಾಠಗಳು
ವಿಜ್ಞಾನ ರೇಡಿಯೋ ಪಾಠ ಪರೀಕ್ಷಾ ಪೂರ್ವ ತಯಾರಿ-1 2022-23
ವಿಜ್ಞಾನ ರೇಡಿಯೋ ಪಾಠ ಪರೀಕ್ಷಾ ಪೂರ್ವ ತಯಾರಿ-2 2022-23
ಆಮ್ಲಗಳು ಮತ್ತು ಪ್ರತ್ಯಾಮ್ಲಗಳು ಮುಖ್ಯಾಂಶಗಳು
ಆಮ್ಲಗಳು ಉದಾಹರಣೆಗಳು
ಪ್ರತ್ಯಾಮ್ಲಗಳು ಉದಾಹರಣೆಗಳು
ಆಮ್ಲಗಳ ನೈಸರ್ಗಿಕ ಸೂಚಕಗಳು ಮತ್ತು ಕೃತಕ ಸೂಚಕಗಳು
ಪ್ರತ್ಯಾಮ್ಲಗಳ ನೈಸರ್ಗಿಕ ಸೂಚಕಗಳು ಮತ್ತು ಕೃತಕ ಸೂಚಕಗಳು
ಪ್ರಯೋಗ ಶಾಲೆಯಲ್ಲಿ ಬಳಸುವ ಆಮ್ಲಗಳು
HCl
H2SO4
HNO3
CH3COOH
ಪ್ರತ್ಯಾಮ್ಲಗಳು
NaOH
KOH
Mg(OH)2
Ca(OH)2
NH4OH
ಘ್ರಾಣಸೂಚಕಗಳು
ಉದಾಹರಣೆಗಳು
ಆಮ್ಲದೊಂದಿಗೆ ಲೋಹದ ವರ್ತನೆ
ಸಾಮಾನ್ಯ ಸೂತ್ರ
ಆಮ್ಲ +ಲೋಹ ---> ಲವಣ +ಜಲಜನಕ
ಉದಾಹರಣೆಗಳನ್ನು ರೂಢಿಸಿಕೊಳ್ಳುವುದು
ಪ್ರತ್ಯಾಮ್ಲದೊಂದಿಗೆ ಲೋಹದ ವರ್ತನೆ
ಸಾಮಾನ್ಯ ಸೂತ್ರ
ಪ್ರತ್ಯಾಮ್ಲ +ಲೋಹ ---> ಲವಣ +ಜಲಜನಕ
ಉದಾಹರಣೆಗಳನ್ನು ರೂಢಿಸಿಕೊಳ್ಳುವುದು
ಆಮ್ಲದೊಂದಿಗೆ ಲೋಹದ ಕಾರ್ಬೊನೇಟ್ ಮತ್ತು ಲೋಹದ ಹೈಡ್ರೋಜನ್ ಕಾರ್ಬೊನೇಟ್‌ಗಳ ವರ್ತನೆ
ಸಾಮಾನ್ಯ ಸೂತ್ರ
ಆಮ್ಲ +ಲೋಹ ಕಾರ್ಬೊನೇಟ್ ---> ಲವಣ + ನೀರು +ಇಂಗಾಲದ ಡೈಆಕ್ಸೈಡ್
ಉದಾಹರಣೆಗಳನ್ನು ರೂಢಿಸಿಕೊಳ್ಳುವುದು
ಆಮ್ಲ ಮತ್ತು ಪ್ರತ್ಯಾಮ್ಲಗಳ ಪರಸ್ಪರ ವರ್ತನೆ
ಸಾಮಾನ್ಯ ಸೂತ್ರ
ಆಮ್ಲ +ಪ್ರತ್ಯಾಮ್ಲ ---> ಲವಣ + ನೀರು
ಉದಾಹರಣೆಗಳನ್ನು ರೂಢಿಸಿಕೊಳ್ಳುವುದು
ಆಮ್ಲಗಳೊಂದಿಗೆ ಲೋಹಿಯ ಆಕ್ಸೈಡ್ಗಳ ವರ್ತನೆ
ಸಾಮಾನ್ಯ ಸೂತ್ರ
ಆಮ್ಲ +ಲೋಹಿಯ ಆಕ್ಸೈಡ್ ---> ಲವಣ + ನೀರು
ಉದಾಹರಣೆಗಳನ್ನು ರೂಢಿಸಿಕೊಳ್ಳುವುದು
ಪ್ರತ್ಯಾಮ್ಲಗಳೊಂದಿಗೆ ಅಲೋಹಿಯ ಆಕ್ಸೈಡ್ಗಳ ವರ್ತನೆ
ಸಾಮಾನ್ಯ ಸೂತ್ರ
ಪ್ರತ್ಯಾಮ್ಲ +ಅಲೋಹಿಯ ಆಕ್ಸೈಡ್ ---> ಲವಣ + ನೀರು
ಉದಾಹರಣೆಗಳನ್ನು ರೂಢಿಸಿಕೊಳ್ಳುವುದು
ಎಲ್ಲಾ ಆಮ್ಲ ಮತ್ತು ಪ್ರತ್ಯಾಮ್ಲಗಳಲ್ಲಿ ಸಾಮಾನ್ಯವಾಗಿರುವುದು ಏನು?
ಆಮ್ಲಗಳಲ್ಲಿ H+
ಪ್ರತ್ಯಾಮ್ಲಗಳಲ್ಲಿ OH-
ಆಮ್ಲ ಮತ್ತು ಪ್ರತ್ಯಾಮ್ಲದ ಶಕ್ತಿಯು ಅವುಗಳಲ್ಲಿನ
H+, OH- ಅವಲಂಬಿಸಿದೆ
H+ ಸಂಖ್ಯೆ ಹೆಚ್ಚಾದಾಗ ಅದು ಪ್ರಬಲ ಆಮ್ಲವಾಗಿ
OH- ಹೆಚ್ಚಾದಾಗ ಅದು ಪ್ರಬಲ ಪ್ರತ್ಯಾಮ್ಲವಾಗುವುದು..
ಇವುಗಳ ಉದಾಹರಣೆಗಳನ್ನು ಪಟ್ಟಿ ಮಾಡುವುದು ಮತ್ತು PH ಮೌಲ್ಯವನ್ನು ನಿರ್ಧರಿಸುವುದು
ಆಮ್ಲಕ್ಕೆ ನೀರನ್ನು ಸೇರಿಸುವುದರ ಬದಲು ನೀರಿಗೆ ಆಮ್ಲ ಹಾಕುವುದು... ನಿರಂತರ ಕಲ್ಕುವುದು ಏಕೆ
ಆಮ್ಲ ಮತ್ತು ಪ್ರತ್ಯಾಮ್ಲವನ್ನು ನೀರಿನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯು ತೀವ್ರ ಬಹಿರುಷ್ಣಕ
ಇಲ್ಲಿ ಉಂಟಾದ ಉಷ್ಣವೂ ಮಿಶ್ರಣ ವರ ಸಿಡಿಯುವಂತೆ ಮಾಡುವುದು ಮತ್ತು ಸುಟ್ಟ ಗಾಯಗಳಾಗಬಹುದು
ಸಾರರಿಕ್ತಗೊಳಿಸುವಿಕೆ
ಆಮ್ಲ ಅಥವಾ ಪ್ರತ್ಯಾಮ್ಲವನ್ನು ನೀರಿನಲ್ಲಿ ಮಿಶ್ರಣ ಮಾಡಿದಾಗ ಏಕಮಾನ ಗಾತ್ರದಲ್ಲಿನ ಅಯಾನುಗಳ ಸಾರತೆ ಕಡಿಮೆಯಾಗುತ್ತದೆ
PH ಮೌಲ್ಯ
ಆಮ್ಲಕ್ಕೆ ಪ್ರತ್ಯಾಮ್ಲಕ್ಕೆ ಮತ್ತು ತಟಸ್ಥಕ್ಕೆ ಸಂಖ್ಯೆಯನ್ನು ನಿರ್ಧರಿಸುವುದು..
ದೈನಂದಿನ ಜೀವನದಲ್ಲಿ PH ಮಹತ್ವ
1. ಆಮ್ಲ ಮಳೆ
2. ಮಣ್ಣಿನ PH
3. ನಮ್ಮ ಜೀರ್ಣಾಂಗದ ಆಮ್ಲೀಯತೆ(Acidity)
4. ಹಲ್ಲಿನ ಸವೆತ
5. ಜೇನು ಹುಳು ಕಡಿತ
ನೈಸರ್ಗಿಕ ಆಮ್ಲಗಳು ಅವುಗಳ ಆಕರಗಳು
ಸಾಮಾನ್ಯ ಉಪ್ಪಿನಿಂದ (ಬ್ರೈನ್ ದ್ರಾವಣ ) ರಾಸಾಯನಿಕಗಳ ತಯಾರಿಕೆ ಮತ್ತು ಅವುಗಳ ಉಪಯೋಗಗಳು
1. ಸೋಡಿಯಂ ಹೈಡ್ರಾಕ್ಸೈಡ್ NaOH ( ಕ್ಲೋರ್ ಅಲ್ಕಲಿ ಪ್ರಕ್ರಿಯೆಯಿಂದ)
NaCl +H2O-->>NaOH+Cl2+H2
Uses
ಪ್ರಯೋಗಾಲಯದಲ್ಲಿ ಪ್ರತ್ಯಾಮ್ಲವಾಗಿ
ಜಿಡ್ಡು ನಿವಾರಣೆಗೆ
ಸಾಬೂನು ಮತ್ತು ಮಾರ್ಜಕಗಳು ತಯಾರಿಕೆ
ಕಾಗದ ಮತ್ತು ಕೃತಕನೂಲು ತಯಾರಿಕೆ
2. ಚೆಲುವೆ ಪುಡಿ( ಬ್ಲೀಚಿಂಗ್ ಪೌಡರ್) CaOCl2
Ca(OH)2 + Cl2--> CaOCl2 +H2O
Uses
ಬಟ್ಟೆ ಕಾರ್ಖಾನೆಯಲ್ಲಿ ಹತ್ತಿ ಮತ್ತು ನಾರನ್ನು ಚೆಲುವೆ ಮಾಡಲು
ಕಾಗದ ಕಾರ್ಖಾನೆಯಲ್ಲಿ ಮರದ ತಿರುಳನ್ನು ಚೆಲುವೆ ಮಾಡಲು
ಲಾಂಡ್ರಿಯಲ್ಲಿ ತೊಳೆದ ಬಟ್ಟೆಯನ್ನು ಚೆಲುವೆ ಮಾಡಲು
ಕುಡಿಯುವ ನೀರನ್ನು ಕ್ರಿಮಿ ಮುಕ್ತಗೊಳಿಸಲು
ಅಡುಗೆ ಸೋಡಾ NaHCO3
ಸೋಡಿಯಂ ಬೈಕಾರ್ಬೋನೇಟ್ ಅಥವಾ ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್
NaCl+H2O+CO2+NH3-->>NH4Cl+NaHCO3
Uses
ಅಸಿಡಿಟಿ ಹೋಗಲಾಡಿಸಲು
ಬೇಕಿಂಗ್ ಪುಡಿ ತಯಾರಿಸಲು
ಬೆಂಕಿ ನಂದಿಸಲು
ಅಡುಗೆ ಮಾಡುವಲ್ಲಿ ಬಳಸುವರು
ವಾಸಿಂಗ್ ಸೋಡಾ Na2CO3
ಸೋಡಿಯಂ ಕಾರ್ಬೋನೇಟ್
NaHCO3+Heat--->Na2CO3+H2O+CO2
Uses
ಬಟ್ಟೆ ಕೊಳೆ ತೆಗೆಯಲು
ನೀರಿನ ಶಾಶ್ವತ ಗಳಿಸುತ್ತಾನೆ ನಿವಾರಿಸಲು
ಗಾಜು ಕಾಗದ ಸಾಬೂನು ತಯಾರಿಕೆ ಕಾರ್ಖಾನೆಗಳಲ್ಲಿ
ಬೋರಾಕ್ಸ್ ತಯಾರಿಕೆಯಲ್ಲಿ
ಸಾಮಾನ್ಯವಾಗಿ ಸ್ಪಟಿಕ ರೂಪದ ರಾಸಾಯನಿಕಗಳು ನೀರಿನ ಅಂಶವನ್ನು ಹೊಂದಿವೆ
ಪ್ಲಾಸ್ಟರ್ ಆಫ್ ಪ್ಯಾರಿಸ್-CaSO4.2H2O
(POP)
ಜಿಪ್ಸಂ ನ್ನು 373 K ಗೆ ಕಾಸಿದಾಗ ಪ್ಲಾಸ್ಟರ್ ಆಫ್ ಪ್ಯಾರಿಸ್ ದೊರೆಯುತ್ತದೆ
CaSO4.1/2 H2O +1.1/H2O-->>CaSO4.2H2O
Uses
ಆಟಿಕೆಗಳನ್ನು ತಯಾರಿಸಲು
ಅಲಂಕಾರಿಕ ವಸ್ತುಗಳನ್ನು ತಯಾರಿಸಲು
ಗೋಡೆಗಳಿಗೆ ಲೇಪನ ಮಾಡಲು
ಮುರಿದ ಕೈ ಕಾಲುಗಳ ಮೂಳೆಗಳ ಜೋಡಣೆಯಲ್ಲಿ ಬಳಸುವರು
ವಿಜ್ಞಾನ ರೇಡಿಯೋ ಪಾಠ ಪರೀಕ್ಷಾ ಪೂರ್ವ ತಯಾರಿ-1 2022-23
ವಿಜ್ಞಾನ ರೇಡಿಯೋ ಪಾಠ ಪರೀಕ್ಷಾ ಪೂರ್ವ ತಯಾರಿ-2 2022-23
No comments:
Post a Comment