Saturday, March 4, 2023

 ಲೋಹಗಳು ಅಲೋಹಗಳು ಅಧ್ಯಾಯದ ಮುಖ್ಯಾಂಶಗಳು

ಲೋಹ ಮತ್ತು ಅಲೋಹಗಳ ಭೌತ ಮತ್ತು ರಾಸಾಯನಿಕ ಗುಣಗಳು


ಲೋಹಗಳ ಭೌತ ಗುಣಗಳು


ಘನ ರೂಪ ಪಾದರಸ ಹೊರತುಪಡಿಸಿ  

ಹೊಳಪು ಶಾಬ್ದನ ಕುಟ್ಯತೆ ತನ್ಯತೆ ಉತ್ತಮ ವಿದ್ಯುತ್ ಮತ್ತು ಉಷ್ಣವಾಹಗಳು

ಹೆಚ್ಚಿನ ಕರಗುವ ಬಿಂದು ಗ್ಯಾಲಿಯಂ ಮತ್ತು ಸಿಸಿಯಂ ಹೊರತುಪಡಿಸಿ



ಅಲೋಹಗಳ ಭೌತ ಗುಣಗಳು

ಸಾಮಾನ್ಯವಾಗಿ ಅನಿಲ ರೂಪಗಳು

ಶಾಬ್ದನವಲ್ಲ

ಹೊಳೆಯುವುದಿಲ್ಲ ಅಯೋಡಿನ್ ಹೊರತುಪಡಿಸಿ 

ಕುಟ್ಯತೆ ತನ್ಯತೆ ಇಲ್ಲ

ವಿದ್ಯುತ್ ಮತ್ತು ಉಷ್ಣ ಅವಾಹಗಳು ಗ್ರಾಫೈಟ್ ಹೊರತುಪಡಿಸಿ



ಕ್ಷಾರೀಯಲೋಹಗಳು

Na,K,Li ಇವುಗಳ ಸಾಂದ್ರತೆ ಕಡಿಮೆ ಕರಗುವ ಬಿಂದು ಕಡಿಮೆ


ಲೋಹಗಳ ರಾಸಾಯನಿಕ ಗುಣಗಳು 

1. ಗಾಳಿಯೊಂದಿಗೆ ವರ್ತನೆ

ಲೋಹ+ ಆಮ್ಲಜನಕ --->>ಲೋಹದ ಆಕ್ಸೈಡ್


ಉದಾಹರಣೆಗಳನ್ನು ರೂಢಿಸಿಕೊಳ್ಳುವುದು


ಉಭಯವರ್ತಿ ಆಕ್ಸೈಡ್ಗಳು

ಕೆಲವು ಲೋಹದ ಆಕ್ಸೈಡ್ಗಳು ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ಗುಣಗಳೆರಡನ್ನು ಪ್ರದರ್ಶಿಸುತ್ತವೆ

ಉದಾ:Al2O3 Zno



ಕ್ಷಾರಗಳು

ಕೆಲವು ಲೋಹಗಳು ನೀರಿನಲ್ಲಿ ಕರೆಗೆ ಕ್ಷಾರಗಳನ್ನು ಉಂಟುಮಾಡುತ್ತವೆ

Na K


ಸೋಡಿಯಂ ಮತ್ತು ಪೊಟ್ಯಾಷಿಯಂ ಗಳನ್ನು ಸೀಮೆಎಣ್ಣೆಯಲ್ಲಿ ಸಂಗ್ರಹಿಸಿರುತ್ತಾರೆ.


 ಏಕೆಂದರೆ ಇವು ಗಾಳಿಯೊಂದಿಗೆ ಬೇಗನೆ ವರ್ತಿಸಿ ಅವುಗಳ ಆಕ್ಸೈಡ್ ಗಳನ್ನ ಉಂಟುಮಾಡುತ್ತವೆ ಇದನ್ನು ತಪ್ಪಿಸಲು ಸೀಮೆಎಣ್ಣೆಯಲ್ಲಿ ಸಂಗ್ರಹಿಸುತ್ತಾರೆ


ಕೆಲವೊಂದು ಲೋಹಗಳು ತಮ್ಮ ಮೇಲೆ ಆಕ್ಸೈಡ್ಗಳ ಪದರವನ್ನು ಉಂಟು ಮಾಡಿ ಮುಂದಿನ ರಾಸಾಯನಿಕ ಕ್ರಿಯೆಯನ್ನು ತಪ್ಪಿಸಿ ರಕ್ಷಣಾತ್ಮಕ ಆಕ್ಸೈಡ್ ಪದರವನ್ನು ಉಂಟುಮಾಡುತ್ತವೆ

Ex: Al,Zn,Pb


ಚಿನ್ನ ಮತ್ತು ಬೆಳ್ಳಿ ಹೆಚ್ಚಿನ ಉಷ್ಣತೆ ಎಲ್ಲೂ ಆಮ್ಲಜನಕದೊಂದಿಗೆ ವರ್ತಿಸುವುದಿಲ್ಲ



1. ಲೋಹಗಳು ನೀರಿನೊಂದಿಗೆ ವರ್ತನೆ

ಲೋಹ + ನೀರು ---> ಲೋದ ಆಕ್ಸೈಡ್+ ಹೈಡ್ರೋಜನ್


ಉದಾಹರಣೆಗಳನ್ನು ರೂಢಿಸಿಕೊಳ್ಳುವುದು


ಪೊಟ್ಯಾಶಿಯಂ ಮತ್ತು ಸೋಡಿಯಂ ಅಂತ ಲೋಹಗಳು ನೀರಿನಿಂದ ವರ್ತಿಸಿ ಬಿಡುಗಡೆಯಾಗುವ ಹೈಡ್ರೋಜನ್ ಅನ್ನು ಬಹಿರುಷ್ಣಕ ಕ್ರಿಯೆಯಿಂದ ತಕ್ಷಣವೇ ಹೊತ್ತಿಕೊಳ್ಳುವಂತೆ ಮಾಡಿಕೊಡುತ್ತವೆ


ಕ್ಯಾಲ್ಸಿಯಂ ನೀರಿನ ಮೇಲೆ ತೇಲಲು ಕಾರಣವೇನೆಂದರೆ ಅಲ್ಲಿ ಉತ್ಪತ್ತಿಯಾದ ಹೈಡ್ರೋಜನ್ ಅನಿಲದ ಗುಳ್ಳೆಗಳು ಲೋಹದ ಮೇಲ್ಮೈಗೆ ಅಂಟಿಕೊಂಡಿರುತ್ತವೆ


ಮ್ಯಾಗ್ನಿಸಿಯಂ ಬಿಸಿನೀರಿನೊಂದಿಗೆ ವರ್ತಿಸುತ್ತದೆ


Al,Fe,Zn ಗಳು ಹಬೆಯೊಂದಿಗೆ ವರ್ತಿಸುತ್ತವೆ


3. ಲೋಹಗಳು ಆಮ್ಲದೊಂದಿಗೆ ವರ್ತನೆ

ಲೋಹ +ಆಮ್ಲ -->>ಲವಣ+ ನೀರು

ಉದಾಹರಣೆಗಳನ್ನು ರೂಢಿಸುವುದು


ಲೋಹವು ನೈಟ್ರಿಕ್ ಆಮ್ಲ *HNO3)ಜೊತೆ ವರ್ತಿಸಿದಾಗ H2 ಬಿಡುಗಡೆಯಾಗುವುದಿಲ್ಲ ಏಕೆಂದರೆ ನೈಟ್ರಿಕ್ ಆಮ್ಲವು ಪ್ರಬಲ ಉತ್ಕರ್ಷಕ ಇದು ಉತ್ಪತ್ತಿಯಾದ H2 ಅನ್ನು ಉತ್ಕರ್ಷಿಸಿ ನೀರನ್ನು ಉತ್ಪತ್ತಿ ಮಾಡುತ್ತದೆ



ತಾಮ್ರವು ಸಾರರಿಕ್ತ HCl ಜೊತೆ ವರ್ತಿಸುವುದಿಲ್ಲ


ತಾಮ್ರದ ಸಲ್ಫೇಟ್ನಲ್ಲಿ ಕಬ್ಬಿಣ ವರ್ತಿಸುತ್ತದೆ ಆದರೆ ಕಬ್ಬಿಣದ ಸಲ್ಫೇಟ್ ಜೊತೆಗೆ ತಾಮ್ರವು ವರ್ತಿಸುವುದಿಲ್ಲ ಏಕೆಂದರೆ ಕಬ್ಬಿಣದ ಕ್ರಿಯಾಶೀಲತೆ ಹೆಚ್ಚಾಗಿದೆ

ಕ್ರಿಯಾಶೀಲತೆ ಸರಣಿ ನೆನಪಿಡುವುದು

ಅಯಾನಿಕ್ ಸಂಯುಕ್ತಗಳ ಎಲೆಕ್ಟ್ರಾನ್ ಚುಕ್ಕಿ ರಚನೆ


ಅಯಾನಿಕ್ ಸಂಯುಕ್ತಗಳ ಗುಣಲಕ್ಷಣಗಳು

ಭೌತ ಸ್ಥಿತಿ ಕರಗುವ ಕುದಿಯುವ ಬಿಂದು ವಿಲೀನತೆ ವಿದ್ಯುತ್ ವಾಹಕತೆ

ಕಾರಣ ಕೊಡಿ ಪ್ರಶ್ನೆಗಳು


ಲೋಹದ್ದೋರಣ

ಸಾರ ವರ್ಧನೆ

ಮಡ್ಡಿ ಹುರಿಯುವಿಕೆ ಕಾಸುವಿಕೆ ವ್ಯತ್ಯಾಸಗಳು

ಕ್ರಿಯಾಶೀಲತೆ ಆಧಾರ ಮೇಲೆ ಅವುಗಳ ಉದ್ಧರಣದ ವಿಧಾನಗಳು


ಸಂಕ್ಷಾರಣ ನಶಿಸುವಿಕೆ ತಡೆಗಟ್ಟುವ ಕ್ರಮಗಳು

ಗ್ಯಾಲ್ವನಿಕರಣ ಗ್ರೀಸಿಂಗ್ ಪೇಂಟಿಂಗ್ ಇತ್ಯಾದಿ


ಥರ್ಮೈಟ್ ಕ್ರಿಯೆ ಮತ್ತು ಅದರ ಉಪಯೋಗ

ಮಿಶ್ರ ಲೋಹಗಳು ಅವುಗಳಲ್ಲಿರುವ ವಿವಿಧ ಲೋಹ ಅಲೋಹಗಳು

ಕಲೆರಹಿತ ಹುಕ್ಕು ಹಿತ್ತಾಳೆ ಬೆಸುಗೆ ಲೋಹ ಅಮಲ್ಗಂ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು