Saturday, February 1, 2025

 ಕಥೆ-654

Send me books


ಪ್ರಸಿದ್ಧ ಕವಿ ಲೋರ್ಕಾ, ಮಹಾ ಕಾದಂಬರಿಕಾರ ದೊಸ್ತೊವಸ್ಕಿಯ ಕುರಿತಾದ ಪ್ರಸಂಗ.ದೊಸ್ತೊವಸ್ಕಿಯನ್ನು ದೂರದ ಸೈಬೇರಿಯನ್ ಜೈಲಿನಲ್ಲಿ ಬಂಧಿಸಿಡಲಾಗಿರುತ್ತದೆ. ಸುತ್ತ ಮುತ್ತೆಲ್ಲ ಕೊರೆಯುವ ಚಳಿ, ದಟ್ಟ ಹಿಮ. ಉಸಿರಾಡುವುದೂ ಕಷ್ಟವಾಗಿರುವಂಥ ಅಸಾಧ್ಯ ವಾತಾವರಣ. ಅಂಥ ಸ್ಥಿತಿಯಲ್ಲಿ ದೊಸ್ತೊವಸ್ಕಿ ತನ್ನ ದೂರದ ಸಂಬಂಧಿಗೆ ಸಹಾಯ ಕೇಳಿ ಪತ್ರ ಬರೆಯುತ್ತಾನೆ. 


"Send me books, books, and many more books, so my soul doesn't die!"


ದೊಸ್ತೊವಸ್ಕಿಯ ದೇಹ ಮರಗಟ್ಟುತ್ತಿತ್ತು, ಆದರೆ ಅವನು ಬೆಚ್ಚಗಾಗಲು Blanket, ಬೆಂಕಿಯನ್ನು ಕೇಳಲಿಲ್ಲ. ಅವನು ಬಾಯಾರಿಕೆಯಿಂದ ಬಳಲುತ್ತಿದ್ದ, ಆದರೂ ಅವನು ಕುಡಿಯಲು ನೀರು ಕೇಳಲಿಲ್ಲ. ಅವನು ಕೇಳಿದ್ದು ಪುಸ್ತಕಗಳನ್ನು. ಅವನಿಗೆ ಖಂಡಿತವಾಗಿ ಗೊತ್ತಿತ್ತು, ಪುಸ್ತಕಗಳೆಂದರೆ, ಹೃದಯ ಮತ್ತು ಆತ್ಮಗಳ ತುತ್ತತುದಿಯನ್ನೇರುವ ಏಣಿಗಳೆನ್ನುವುದು. 


-Coffee House

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು