Saturday, May 3, 2025

ಕಥೆ-725

10ನೇ ತರಗತಿ ಫಲಿತಾಂಶ-1 ಪ್ರಕಟಣೆ-2025..

ಶಾಲೆಯ ಫಲಿತಾಂಶ 72.72%


Our School toppers..


1) ಪ್ರಥಮ- ಸಿಂಧು ಅಶೋಕ ರಾಮಶೆಟ್ಟಿ (96.16%) 601/625


2) ದ್ವಿತೀಯ- ಪೂಜಾ ಬಸವರಾಜ ಅಂಗಡಿ (89.44%) 559/625


3) ತೃತೀಯ-ಸಹನಾ ಶರಣಪ್ಪ ಗುರಿಕಾರ (88.96%) 556/625


ಈ ಬಾರಿ ನಮ್ಮ ಹಿರೇಮ್ಯಾಗೇರಿ ಪ್ರೌಢ ಶಾಲೆಯ, SSLC ಫಲಿತಾಂಶದ ಟಾಪ್-3 ಸ್ಥಾನಗಳನ್ನು ಮಹಿಳಾ ಮಣಿಗಳೇ ಅಲಂಕರಿಸಿರುತ್ತಾರೆ ಅವರಿಗೆ ಅಭಿನಂದನೆಗಳು.. 


ನಮ್ಮ ಶಾಲೆಯಲ್ಲಿ, SSLC ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಎಂಬ ಹೊಸ ದಾಖಲೆಯನ್ನು ಕುಮಾರಿ ಸಿಂಧು ಅಶೋಕ ರಾಮಶೆಟ್ಟಿ ನಿರ್ಮಿಸಿದ್ದಾಳೆ... ಮತ್ತೊಮ್ಮೆ ಅಭಿನಂದನೆಗಳು ಸಿಂಧು..


ಸುಮಾರು ನಲವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನಿಷ್ಠ ಓದಲು ಬಾರದ ಸ್ಥಿತಿಯಲ್ಲಿದ್ದಾಗ ಅವರಿಗಾಗಿ ಪ್ರತ್ಯೇಕ ತರಗತಿಯನ್ನು ನಡೆಸಿ ಅವರು ಉತ್ತೀರ್ಣರಾಗಲು ಶ್ರಮವಹಿಸಿದ ನಮ್ಮ ಸಿಬ್ಬಂದಿ ಅಭಿನಂದನೆಗೆ ಅರ್ಹರು...


ಉತ್ತೀರ್ಣರಾದವರು ಸೂಕ್ತ ಕೋರ್ಸ್ ಆಯ್ಕೆಮಾಡಿ ಯಶಸ್ಸು ಪಡೆಯಿರಿ...

  

ಕೆಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರಬಹುದು, ಅವರಿಗೆ ಇದೇ ವರ್ಷದಲ್ಲಿ ಉತ್ತೀರ್ಣರಾಗಲು ಇನ್ನು ಎರಡು ಅವಕಾಶಗಳಿವೆ. ಇದೆ. ಮೇ 26ನೇ ತಾರೀಖಿನಂದು ಮೌಲ್ಯಾಂಕನ 2ನೇ ಪರೀಕ್ಷೆಯು ಪ್ರಾರಂಭವಾಗುತ್ತದೆ. ಅದಕ್ಕಾಗಿ ಈಗೀನಿಂದಲೇ ತಯಾರಿ ಮಾಡಿಕೊಳ್ಳಿ. ಈ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರ ಮೂಲಕ ಇದೇ ಶೈಕ್ಷಣಿಕ ವರ್ಷದಲ್ಲಿ ಮುಂದಿನ ತರಗತಿಗೆ ಪ್ರವೇಶ ಪಡೆಯಿರಿ ಎಂದು ಶುಭ ಹಾರೈಸುತ್ತಾ. 

Shankargouda Basapur 

GHS Hiremyageri 


*📢 ಎಸ್.ಎಸ್.ಎಲ್.ಸಿ ಫಲಿತಾಂಶ 2025, ಉತ್ತರ ಪತ್ರಿಕೆಯ ಝೆರಾಕ್ಸ್, ಮರುಮೌಲ್ಯಮಾಪನ, ಅಂಕ ಪರಿಶೀಲನೆ ಹಾಗೂ ಪರೀಕ್ಷೆ-2 ಮತ್ತು 3 ರ ದಿನಾಂಕಗಳು ಪ್ರಕಟವಾಗಿವೆ.*


SSLC ಫಲಿತಾಂಶಕ್ಕೆ ಸಂಬಂಧಿಸಿದಪ್ರಮುಖ ದಿನಾಂಕಗಳು:

🔸 ಉತ್ತರ ಪತ್ರಿಕೆಯ ಝೆರಾಕ್ಸ್ ಗೆ ಅರ್ಜಿ: 02-05-2025 ರಿಂದ 07-05-2025

🔸 ಅಂಕ ಪರಿಶೀಲನೆ: 02-05-2025 ರಿಂದ 08-05-2025

🔸 ಮರುಮೌಲ್ಯಮಾಪನ: 04-05-2025 ರಿಂದ 11-05-2025

🔸 ಪರೀಕ್ಷೆ-2: 26-05-2025 ರಿಂದ 02-06-2025

🔸 ಪರೀಕ್ಷೆ-3: 23-06-2025 ರಿಂದ 30-06-2025

👍👍👍

💐💐💐💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು