ಕಥೆ-726
ಸರ್ಕಾರಿ ಶಾಲೆಯಲ್ಲಿ ಓದಿ ಕೋಚಿಂಗ್ ಇಲ್ಲದೆ IAS..
https://basapurs.blogspot.com
ಸಾಲಿಗ್ರಾಮ ತಾಲ್ಲೂಕಿನ ಮಾಯಿಗೌಡನಹಳ್ಳಿ-ಅಂಕನಹಳ್ಳಿಯ ಕೃಷಿಕರಾದ ಚನ್ನಬಸಪ್ಪ, ನೇತ್ರಾವತಿ ದಂಪತಿ ಪುತ್ರಿ ಪ್ರೀತಿ. ಆವರಧು ಬಡ ಕೃಷಿಕ ಕುಟುಂಬ. ತಂದೆ ಕೃಷಿಕರು ಹಾಗೂ ಬಿಡುವಿನಲ್ಲಿ ಅಡುಗೆಭಟ್ಟರ ಕೆಲಸ ಮಾಡುತ್ತಿದ್ದರು. ಪ್ರೀತಿ 10ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಓದಿ. ನಂತರ,PUCಯನ್ನೂ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ ಕೆ.ಆರ್.ನಗರದಲ್ಲಿ. ಬಿಎಸ್‌ಸಿ(ಕೃಷಿ) ಯನ್ನು ಮಂಡ್ಯದಲ್ಲಿ,ಎಂ.ಎಸ್ಸಿ ಪದವಿ. ಬನಾರಸ್ ವಿಶ್ವವಿದ್ಯಾಲಯದಿಂದ ಪಡೆದಳು...
ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದೆ. ಹಣ ವ್ಯರ್ಥ ಮಾಡಬಾರದೆಂದು ನಿರ್ಧರಿಸಿ, ಎಲ್ಲಿಯೂ ಕೋಚಿಂಗ್ ಪಡೆಯಲಿಲ್ಲ. ಗ್ರಂಥಾಲಯಗಳಲ್ಲಿ ಓದುತ್ತಿದ್ದೆ. ಈಗಾಗಲೇ ಪರೀಕ್ಷೆಯಲ್ಲಿ ತೇರ್ಗಡೆಯಾದವರ ಸಲಹೆಯನ್ನೂ ಪಡೆದಿದ್ದೆ.ಪೋಷಕರ ಬೆಂಬಲ ಹಾಗೂ ಗುರುಗಳ ಪ್ರೋತ್ಸಾಹವೇ ಇಲ್ಲಿಯವರೆಗೂ ಕರೆತಂದಿದೆ.
- ಎ.ಸಿ.ಪ್ರೀತಿ
IAS

No comments:
Post a Comment