Saturday, October 4, 2025

ಕಥೆ-899

ತಿಂಡಿ ತಿನಿಸುಗಳ ಮೇಲೆ ಒಂದು ಕಣ್ಣು ಹಾಯಿಸಿದಾಗ

https://basapurs.blogspot.com/

ಮಕ್ಕಳಿಗೆ ಕುರ್ಕುರೆ ಅಂದ್ರೆ ಬಹಳ ಇಷ್ಟ.. ಇವತ್ತು ಕಂಪನಿಗಳು ಲಾಭಕ್ಕಾಗಿ ಗುಣಮಟ್ಟ ಕಾಯ್ದುಕೊಳ್ಳುತ್ತಿವೆಯೇ?..


ಇತ್ತೀಚೆಗೆ "ಪಿಜ್ಜಾ" "ಬರ್ಗರ್" ತಿನ್ನಲು ಇಷ್ಟಪಡುವ ಒಂದು ಟ್ರೆಂಡ್ ಶುರುವಾಗಿದೆ... 


 ಪಿಜ್ಜಾದ ಮೇಲೆ ಒಂದು ನೋಟ ಹಾಯಿಸಿದರೆ... 

ಪಿಜ್ಜಾ ಮಾರಾಟ ಮಾಡುವ ಕಂಪನಿಗಳು -

"Pizza Hut, Dominos, KFC, McDonalds, Pizza Corner, Papa John’s Pizza, California Pizza Kitchen, Sal’s Pizza"

ಈ ಎಲ್ಲ ಕಂಪನಿಗಳು ಅಮೆರಿಕಾದವು.

ಪಿಜ್ಜಾಕ್ಕೆ ರುಚಿ ತರಲು E-631 ಫ್ಲೇವರ್ ಎನ್ಹಾನ್ಸರ್ ಎಂಬ ಅಂಶವನ್ನು ಸೇರಿಸಲಾಗುತ್ತದೆ!!!

ಇದು ಹಂದಿಯ ಮಾಂಸದಿಂದ ತಯಾರಾಗುತ್ತದೆ. ತಿಂಡಿ ತಿನಿಸುಗಳ ಪ್ಯಾಕೆಟ್‌ಗಳ ಮೇಲೆ ಈ ಕೆಳಗಿನ ಕೋಡ್‌ಗಳು ಬರೆದಿದ್ದರೆ, ಅವುಗಳಲ್ಲಿ ಈ ವಸ್ತುಗಳು ಮಿಶ್ರಣವಾಗಿವೆ.

E 322 - ಹಸುವಿನ ಮಾಂಸ

E 422 - ಆಲ್ಕೋಹಾಲ್ ಅಂಶ

E 442 - ಆಲ್ಕೋಹಾಲ್ ಅಂಶ ಮತ್ತು ಕೆಮಿಕಲ್

E 471 - ಹಸುವಿನ ಮಾಂಸ ಮತ್ತು ಆಲ್ಕೋಹಾಲ್ ಅಂಶ

E 476 - ಆಲ್ಕೋಹಾಲ್ ಅಂಶ

E 481 - ಹಸು ಮತ್ತು ಹಂದಿ ಮಾಂಸದ ಮಿಶ್ರಣ

E 627 - ಅಪಾಯಕಾರಿ ರಾಸಾಯನಿಕ

E 472 - ಹಸು + ಹಂದಿ + ಮೇಕೆ ಮಾಂಸದ ಮಿಶ್ರಣ

E 631 - ಹಂದಿ ಕೊಬ್ಬಿನ ಎಣ್ಣೆ

E 635 - ಹಂದಿ ಮಾಂಸದಿಂದ ತಯಾರಿಸಿದ ಪದಾರ್ಥ


 ಈ ಎಲ್ಲಾ ಕೋಡ್‌ಗಳು ಹೆಚ್ಚಾಗಿ ವಿದೇಶಿ ಕಂಪನಿಗಳ ಉತ್ಪನ್ನಗಳಾದ ಚಿಪ್ಸ್, ಬಿಸ್ಕೆಟ್‌ಗಳು, ಚೂಯಿಂಗ್ ಗಮ್, ಟಾಫಿ, ಕುರ್ಕುರೆ ಮತ್ತು ಮ್ಯಾಗಿ ಮುಂತಾದವುಗಳಲ್ಲಿ ಕಾಣಸಿಗುತ್ತವೆ.

 ಈ ಎಲ್ಲಾ ಸಂಖ್ಯೆಗಳನ್ನು ಗೂಗಲ್‌ನಲ್ಲಿ ನೋಡಬಹುದು:

E100, E110, E120, E140, E141, E153, E210, E213, E214, E216, E234, E252, E270, E280, E325, E326, E327, E334, E335, E336, E337, E422, E430, E431, E432, E433, E434, E435, E436, E440, E470, E471, E472, E473, E474, E475, E476, E477, E478, E481, E482, E483, E491, E492, E493, E494, E495, E542, E570, E572, E631, E635, E904.

ನಮ್ಮ ಪರಿಸರಕ್ಕೆ, ದೇಹಕ್ಕೆ, ಆರೋಗ್ಯಕ್ಕೆ ಒಗ್ಗದ.... ಈ ಆಹಾರ ನಮಗೆ ಬೇಕೆ...  ಈ ರೀತಿಯ ಆಹಾರದಲ್ಲಿರುವ ಟೆಸ್ಟಿಂಗ್ ಪೌಡರ್ ಮತ್ತೆ ಮತ್ತೆ ತಿನ್ನುವಂತೆ ಮಾಡಿ ಕ್ಯಾನ್ಸರ್ ನಂತಹ ಭಯಂಕರ ರೋಗಕ್ಕೆ ಕಾರಣವಾಗುತ್ತದೆ.. ಇದೇ ರೀತಿಯ ಉತ್ತಮ ವೆಜಿಟೆಬಲಗಳ, ಡ್ರೈ ಫ್ರೂಟ್ಸ್ ಗಳ ಪಿಜ್ಜಾ ಬರ್ಗರ್ ರೂಪ ಬದಲಾವಣೆ ಆದರೆ ಅದು ಆರೋಗ್ಯಕ್ಕೆ ಉತ್ತಮ...

ನಮ್ಮ ಸ್ವದೇಶಿ ಆಹಾರ, ನಮಗೆ ಶ್ರೇಷ್ಠ ಆಹಾರ...

ಕೃಪೆ -ವ್ಯಾಟ್ಸಪ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು