ಕಥೆ 554
ಮರಳಿ ಬಾ ಶಾಲೆಗೆ
ಆತ್ಮೀಯ ವಿದ್ಯಾರ್ಥಿಗಳೇ ರಜೆಯ ಮಜೆಯಲ್ಲಿ ಕಳೆದ ಸಂತೋಷದ ಕ್ಷಣಗಳನ್ನು ಹಾಗೂ ಕಲಿತ ಹೊಸ ಅನುಭವಗಳನ್ನು ಮೆಲುಕು ಹಾಕುತ್ತಾ ನವ ಚೈತನ್ಯ, ಉತ್ಸಾಹ, ಉಲ್ಲಾಸಗಳನ್ನು ತುಂಬಿಕೊಂಡು ಮತ್ತೆ ಹೊಸ ಹುರುಪಿನೊಂದಿಗೆ ಸೋಮವಾರ ಬರುವ ತಮಗೆಲ್ಲರಿಗೂ ಆತ್ಮೀಯವಾಗಿ ಪ್ರೀತಿಯ ಸ್ವಾಗತವನ್ನು ಕೋರುತ್ತೇವೆ. ನೀವು ಬನ್ನಿರಿ ಜೊತೆಗೆ ನಿಮ್ಮ ಸ್ನೇಹಿತರಿಗೂ ಕರೆ ತನ್ನಿರಿ.
ದ್ವಾಪರ ದಾಟುತ ಹಾಡನ್ನು ಕರೋಕೆ ಜೊತೆ "ಮರಳಿ ಬಾ ಶಾಲೆಗೆ" ಒಂದು ಪ್ರಯತ್ನ....
https://youtu.be/lAesO0OVr_g?si=b7S-cOAgk3Cp_RVz
ರಜೆಯ ದಾಟುತ ಶಾಲೇನೆ ಸೇರಲು
ಶಾಲೆಗೆ ಬನ್ನಿರಿ ಬಾಲ ಬಾಲಿಕೆ
ಶಾಲೆಯ ಹಾಡನು ಕಥೇಲಿ ಹೇಳಲು ಸಾಧ್ಯವೇ ಇಲ್ಲದ ರಾಗ ಹೋಲಿಕೆ
ಅಂದ ಚಂದ ನನ್ನ ಶಾಲೆಯು ಚಂದ ಅಂದ ನಮ್ಮ ಬಾಲ್ಯವು ಶಾಲೆ ನನ್ನ ಶಾಲೆಯು
ಆಂಗ್ಲ ಭಾಷೆಯು ಹಿಂದಿ ಭಾಷೆಯು ಕನ್ನಡ ಮೈ ತುಂಬಿದೆ
ಪಾಠ ನಡೆದರೆ ಎದೆಗೆ ಇಳಿದರೆ ಜೀವ ಚಂದ ಎಂದಿದೆ ಬೇರೆ ದಾರಿಯನ್ನು ಎಲ್ಲ ನನಗಿನ್ನು ಶಾಲೆ ಸಿಕ್ಕಾಗಿದೆ ಆಟ ಮೈದಾನ ನನ್ನ ನಿಲ್ದಾಣ ಶಾಲೆ ಮುಂದೆ ಇದೆ
ವೈಜ್ಞಾನಿಕ ಆಕರ್ಷಿಕ ವೈಚಾರಿಕ ಹೆಸರೇನು ಪ್ರಾಯೋಗಿಕ ನೈದಾನಿಕ ಸಿದ್ಧಾಂತಿಕ ನೀನೇನೆ
ಗಣಿತದ ಪ್ರಮೇಯ ಅರಳಿಸುವಂತೆ ಪ್ರತಿಭೆಗಳಿರುವ ನೆರಳು ಗಿಡ ಮರದಂತಿವೆ ಕೊಳಲು ಗಿಡಗಳ ಬಳಗಕೆ ನೆಲ ಜಲ ಉಣಿಸುವ ಇಬ್ಬನಿ ಜಿನಗೋ ಬೆರಳು ಹಿರೇಮ್ಯಾಗೇರಿ ನಮ್ಮ ನೆರಳು ಆಟಗಳಲ್ಲಿ ಪ್ರೊ ಕಬಡ್ಡಿಯಂತೆ ಮೌಲ್ಯಗಳಲ್ಲಿ ದಿನ ಕಥೆಯಂತೆ ಶಾಲೇ... ನನ್ನ ಶಾಲೆಯು
ಜ್ಞಾನ ವಿಜ್ಞಾನ ತೆರೆದ ಹಾಗಿರುವ ಹೆಜ್ಜೆಯಾ ಮುದ್ರೆಯೂ ಶಾಲೆ ನಡೆ ಕಂಡು ಹಿಂದೆ ಬರಬಹುದು ಸಮಾಜ ಜ್ಞಾನವೂ ಶಾಲೆ ಶ್ರೀಗುಡಿ ಶಿಷ್ಯ ಆ ದೈವ ಗುರುವೇ ಪೂಜಾರಿಯೂ ಎಷ್ಟು ರಜೆಗಳನ್ನು ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯೂ ವಿದ್ಯಾವತಿ ಶ್ರದ್ಧಾಾವತಿ ಭಕ್ತಿವತಿ ಹೆಸರೇನು ಗುಣವತಿ ನಿತಿವತಿ ಪುಣ್ಯವತಿ ನೀನೇನೆ
ನೀ ಬಂದರೆ ಸಕ್ಕರೆ ಖರೆ ಖರೆ ಎಂದು
ಪಾಲಕರಿಗೂ ಮೆರಗೂ ನೀನೆಂದರೆ ಮೆರಗಿಗೆ ಮೆರಗು
ಕಲಿತರೆ ಮುಗಿಯುವ ಕಲಿಕೆ ಇರದು
ಅತಿರಥರಂತೆ ಸೊಬಗು ಮೌಲ್ಯವೇ ಮೋಹಕ ಸೊಬಗು
ಶಿಸ್ತನು ಗೂಡಿ ಬಾ ಧನ್ಯವಾದೆ
ತಾಳ್ಮೆ ಜೋಡಿ ಮಾಡಿದೆ ಸೋಧೆ
ಶಾಲೇ... ನನ್ನ ಶಾಲೆಯು...
ನಮ್ಮ ಶಾಲೆ ನಮ್ಮ ಹೆಮ್ಮ ...
👍💐💐💐💐💐
No comments:
Post a Comment