Saturday, May 10, 2025

 ಕಥೆ-730

ಜೀವನದ ಗುರಿ ಮರೆಯಬಾರದು

ಪ್ರತಿಯೊಬ್ಬರ ಜೀವನದಲ್ಲೂ ಇದು ಆಗುವಂತದ್ದೇ. ಬೆಳೆಯುವ ಹಂತದಲ್ಲಿದ್ದಾಗ, ಜತೆಯಲ್ಲಿ ಹಲವರು ಇರುತ್ತಾರೆ. ಕೆಲವೊಮ್ಮೆ ಒಬ್ಬಂಟಿಯಾಗಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಈ ನೆಗೆಟಿವಿಟಿ ಎನ್ನುವುದು ಕಟ್ಟಿಟ್ಟ ಬುತ್ತಿ. ಅದನ್ನು ಹೇಗೆ ಎದುರಿಸಬೇಕು ಮತ್ತು ಹೇಗೆ ಎದುರಿಸುತ್ತೀವಿ ಎನ್ನುವುದು ಬಹಳ ಮುಖ್ಯ. ನೆಗೆಟಿವ್ ಅಂಶಗಳನ್ನು ನೆಗೆಟಿವ್ ಆಗಿಯೇ ತೆಗೆದುಕೊಂಡರೆ ಬೆಳೆಯುವುದಕ್ಕೆ ಸಾಧ್ಯವೇ ಇಲ್ಲ. ಅದೇ ನೆಗೆಟಿವ್ ಅಂಶಗಳಿಂದ ಏನಾದರು ಕಲಿತರೆ, ಪಾಸಿಟಿವ್ ಆಗುತ್ತೇವೆ. ಹಾಗಾಗಿ, ಯಾರು ಎಷ್ಟೇ ಕಾಲೆಳೆಯಲಿ, ಜೀವನದಲ್ಲಿ ಏನೇ ಅವಮಾನಗಳು ಎದುರಾಗಲಿ, ಎಷ್ಟೇ ನೋವುಗಳು ಎದುರಾಗಲಿ... ಸದಾ ಆ ಗುರಿಯನ್ನು ಬೆನ್ನತ್ತುವುದಕ್ಕೆ ಪ್ರಯತ್ನ ಸಾಗಬೇಕು. ಕಂಡ ಕನಸನ್ನು ನನಸಾಗಿಸಿಕೊಳ್ಳುವತ್ತ ಹೆಜ್ಜೆ ಹಾಕಬೇಕು. ಆಗ ಎಷ್ಟೇ ನೆಗೆಟಿವ್ ಅಂಶಗಳು ಎದುರಾದರೂ ವಿಚಲಿತರನ್ನಾಗಿ ಮಾಡುವುದಕ್ಕೆ ಸಾಧ್ಯವೇ ಇಲ್ಲ.


| ಕಪಿಲ್ ದೇವ್ ಕ್ರಿಕೆಟಿಗ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು