ಕಥೆ-729
ಕತ್ತಲೆಯ ಬೆತ್ತಲೆ - ನೆಮ್ಮದಿ ಜೀವನ..
ಸಾಧನೆ ಅಂದ್ರೆ ಏನು..?
ತುಂಬಾ ಓದಿ ಡಿಗ್ರಿಗಳನ್ನು ಸಂಪಾದನೆ ಮಾಡೋದೇ..??
ಅಥವಾ
Govt job ತಗೊಳ್ಳೋದೇ..??
Business ಮಾಡಿ ಅಥವಾ ಸ್ವಂತ ಉದ್ಯೋಗ ಮಾಡಿ ದುಡ್ಡು ಸಂಪಾದನೆ ಮಾಡೋದೇ..??
ಅಥವಾ
Foreign ಹೋಗಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸೋದೇ..??
ಬಣ್ಣ ಹಚ್ಚಿ celebrity ಗಳಾಗೋದೇ ..??
ಅಥವಾ
ಅಧಿಕಾರಕ್ಕೋಸ್ಕರ ರಾಜಕಾರಣಿಗಳಾಗೋದೇ..??
ಇದಕ್ಕಿಂತಲೂ ಹೆಚ್ಚಾಗಿರುವುದು ಏನೆಂದರೆ
ಮನೆಗೆ ಬಂದ್ರೆ ನೆಮ್ಮದಿಯಾಗಿ ನಿದ್ರೆ ಬರಬೇಕು.. ಸಂಸಾರದಲ್ಲಿ ಸುಖ ಇರಬೇಕು.. ಮಕ್ಕಳಿಂದ ಗೌರವ ಸಿಗಬೇಕು.. ಸ್ವಂತ ಊರಲಿ ಮರ್ಯಾದೆ ಇರಬೇಕು.. ಕೊನೆಗಾಲದಲ್ಲಿ ಆರೋಗ್ಯ ಚೆನ್ನಾಗಿರಬೇಕು.
ಇದ್ಯಾವುದೂ ಇಲ್ಲ ಅಂದ್ರೆ ಮಾಡಿದ ಸಾಧನೆಗಳೆಲ್ಲವೂ ವ್ಯರ್ಥ.. ಹಾಗೂ ಜೀವನವೂ ವ್ಯರ್ಥ ಅನ್ನಿಸಿಬಿಡುತ್ತದೆ..!!
ಕತ್ತಲೆಯ ಬೆತ್ತಲೆ - ನೆಮ್ಮದಿ ಜೀವನ
ಕೃಪೆ: ನೆಟ್
No comments:
Post a Comment