ಕಥೆ-728
"Operation Sindhoor"
ಆಪರೇಷನ್ ಸಿಂಧೂರ್ ಎನ್ನುವ ಹೆಸರು ಭಾರತೀಯರೇ ಹೆಮ್ಮೆ ಪಡುವಂತೆ ಮಾಡಿದೆ. ಪಹಲ್ಗಾಮ್ ದಾಳಿಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡು ಕಣ್ಣೀರಿಟ್ಟ ಭಾರತೀಯರ ಕಣ್ಣೀರಿಗೆ ನ್ಯಾಯ ಸಿಕ್ಕಿದೆ.
ಗುಜರಾತಿನ ಸೈನಿಕ ಕುಟುಂಬವೊಂದರಿಂದ ಬಂದು ಹದಿನೆಂಟು ದೇಶಗಳ ಜಂಟಿ ಮಿಲಿಟರಿ ಸಮರಾಭ್ಯಾಸವಾದ ಫೋರ್ಸ್ 18 ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಮೊದಲ ಮಹಿಳಾ ಆಫೀಸರ್... ವಿಶ್ವಸಂಸ್ಥೆಯಲ್ಲಿ ಭಾರತೀಯ ಸೇನೆಯ ಭಾಗವಾಗಿ ಆಫ್ರಿಕಾದ ಯುದ್ಧ ಪೀಡಿತ ಕಾಂಗೋ ದೇಶದಲ್ಲಿ ಮಿಲಿಟರಿ ಸೇವೆಯನ್ನು ಮುನ್ನಡೆಸಿದವರು ಅವರೇ ಸೋಫಿಯಾ ಖುರೇಷಿ. ಅವರು ನಮ್ಮ ಬೆಳಗಾವಿಯ ಸೊಸೆ ಎಂಬುದು ಮತ್ತೊಂದು ಹೆಮ್ಮೆ..
ಎನ್ ಸಿ ಸಿ ಯಿಂದಲೇ ಸೈನ್ಯ ಸೇರುವ ಕನಸು ಕಂಡು ಕಠಿಣವಾಗಿ ಪರಿಶ್ರಮಿಸಿ ಸೈನ್ಯ ಸೇರಿದ ಕೆಚ್ಚಿನ ಮಹಿಳೆ ಅವರೇ ವಿಂಗ್ ಕಮಾಂಡರ್ ವ್ಯೊಮಿಕಾ ಸಿಂಗ್
ನಮ್ಮ ಈ ಎರಡು ಮಹಿಳಾ ಅಧಿಕಾರಿಗಳಿಂದ ಕಾರ್ಯಾಚರಣೆಯ ಯಶಸ್ಸನ್ನು ಭಾರತ ಸೇರಿ ಇಡೀ ವಿಶ್ವ ಆಲಿಸಿತು...
ದೇಶದ ರಕ್ಷಣೆ, ಗೌರವ ಎತ್ತಿ ಹಿಡಿಯಲು ನಮ್ಮ ಸೇನೆ ನಡೆಸಿದ ಕಾರ್ಯಾಚರಣೆ ನಮ್ಮೆಲ್ಲರ ಹೆಮ್ಮೆಯಾಗಿದೆ...
We love, proud and thanks to our ndian Army...
🧡🤍💚

No comments:
Post a Comment