Thursday, July 31, 2025

 ಕಥೆ-808

ಕಲಿಕೆ ಎನ್ನುವುದು ನಿರಂತರ

https://basapurs.blogspot.com


ಪ್ರತಿಯೊಬ್ಬರೂ ತಮ್ಮ ಜೀವನದಲ್ಲೊಂದು ಗುರಿಯನ್ನು ಇಟ್ಟುಕೊಂಡಿರುತ್ತಾರೆ. ಆ ಗುರಿ ತಲುಪುವುದಕ್ಕೆ ನೂರೆಂಟು ಯತ್ನಗಳನ್ನು ಮಾಡುತ್ತಾರೆ. ಕೊನೆಗೆ ಒಂದಲ್ಲ ಒಂದು ದಿನ ತಾವು ಅಂದುಕೊಂಡ ಗುರಿಯನ್ನು ಮುಟ್ಟುತ್ತಾರೆ. ಸರಿ ಮುಂದೇನು? ಬಹಳಷ್ಟು ಜನರು ಈ ಪ್ರಶ್ನೆಯನ್ನು ತಮಗೆ ತಾವೇ ಹಾಕಿಕೊಳ್ಳುವುದಿಲ್ಲ. ಇಷ್ಟು ವರ್ಷ ಜೀವನದಲ್ಲಿ ಕಷ್ಟಪಟ್ಟಿದ್ದು ಆಗಿದೆ, ಈಗೇನೋ ಒಂದಿಷ್ಟು ಸಾಧಿಸಿದ್ದಾಗಿದೆ, ಇನ್ನೂ ಎಷ್ಟು ವರ್ಷ ಮುಂದುವರಿಸಿಕೊಂಡು ಹೋಗುವುದು ಎಂದು ನಿರ್ಲಿಪ್ತರಾಗಿಬಿಡುತ್ತಾರೆ. ಇರುವುದನ್ನು ನೋಡಿಕೊಂಡರೆ ಸಾಕು, ಹೊಸದೇನೂ ಬೇಡ ಎಂದು ಇದ್ದು ಬಿಡುತ್ತಾರೆ. ಒಂದು ಹಂತಕ್ಕೆ ಬಂದ ನಂತರ ಅವೆಲ್ಲವೂ ಸಹಜ. ಹಾಗಂತ ಹೊಸದೇನನ್ನೋ ಅಪ್‌ಡೇಟ್ ಆಗುತ್ತಾ ಇರಬೇಕು. ಬಹಳಷ್ಟು ಜನ ಮಾಡುವ ತಪ್ಪು ಅದೇ. ಅವರು ವೈಯಕ್ತಿಕ ಜೀವನದಲ್ಲೂ ಅಪ್‌ಡೇಟ್ ಆಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಮ್ಮ ಜವಾಬ್ದಾರಿ ಏನು ಎಂಬುದನ್ನು ಅರಿಯಬೇಕಿದೆ.. ಜವಾಬ್ದಾರಿ ನಿಭಾಯಿಸಲು ಅಪ್ಡೇಟ್ ಆಗಬೇಕು. ಅಪ್ಡೇಟ್ ಆಗಲು ಕಲಿಕೆ ನಿರಂತರ....

- ಜಾನ್ ಡೊನಾಹೋ 

          ನೈಕ್ ಸಿಇಒ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು