Friday, August 1, 2025

 ಕಥೆ-809

ನಿರ್ಮೋಹಿ


ಒಬ್ಬ ಮುಗ್ಧ ಶಿಷ್ಯನು ಗುರುಗಳ ಹತ್ತಿರ ಹೋಗಿ 'ನನಗೆ ಮುಕ್ತಿಯು ಎಂದು ಸಾಧ್ಯ?' ಕೇಳಿದ. ಗುರುಗಳು ಅವನ ಕೈಗೆ ಒಂದು ಬಡಿಗೆ ಕೊಟ್ಟು- "ಈ ಬಡಿಗೆ ಯಾವಾಗ ನಿನ್ನ ಕೈ ಬಿಡುತ್ತದೆಯೋ ಅಂದೇ ನಿನಗೆ ಮೋಕ್ಷವಾಗುತ್ತದೆ,''ಎಂದು ಹೇಳಿದರು. ಶಿಷ್ಯನು ಆ ಬಡಿಗೆ ಹಿಡಿದೇ ನಡೆದ, ಕುಳಿತ, ಮಲಗಿದ. ಒಂದೇ ಒಂದು ಕ್ಷಣ ಬಡಿಗೆ ಬಿಟ್ಟು ಇರಲಿಲ್ಲ. ಅರವತ್ತು ವರುಷ ಕಳೆದವು. ಊರ ಜನರೆಲ್ಲ ಅವನಿಗೆ ಬಡಿಗೆ ಬಾಬಾ ಎಂದೇ ಕರೆಯತೊಡಗಿದರು. ಒಂದು ದಿನ ಆ ಮನುಷ್ಯನು ಗುರುಗಳ ಹತ್ತಿರ ಹೋಗಿ-"ನೀವು ಕೊಟ್ಟ ಈ ಬಡಿಗೆ ನನಗೇನು ಮೋಕ್ಷ ಮಾರ್ಗ ತೋರಿಸಲಿಲ್ಲ," ಎಂದು ಆ ಬಡಿಗೆ ಕೆಳಗೆ ಚೆಲ್ಲಿದ. ಗುರುಗಳು ಹೇಳಿದರು- ''ಈ ಬಡಿಗೆಗೂ, ಮೋಕ್ಷಕ್ಕೂ ಏನು ಸಂಬಂಧ? ಎಂದು ಕೇಳಲೆಂದೇ ನಾನು ಬಡಿಗೆ ಕೊಟ್ಟಿದ್ದೆ. ಈಗ ಈ ಬಡಿಗೆಯ ಮೋಹ ಬಿಟ್ಟಂತೆ ಎಂದು ನೀನು ಈ ಪ್ರಪಂಚದ ಮೋಹ ಬಿಟ್ಟು ನಿರ್ಮೋಹಿ ಆಗುವಿಯೋ ಅಂದೇ ಮುಕ್ತನಾಗುವಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು