Saturday, January 17, 2026

 ಕಥೆ-1002

ಭಾವವು ಭವ್ಯ & ದಿವ್ಯವಾಗುತ್ತದೆ.


ಒಂದು ಪಾತರಗಿತ್ತಿ ಅರಳಿದ ಕಮಲದ ಸುವಾಸನೆ ಜಾಡನ್ನು ಹಿಡಿದು ನಡೆದಿತ್ತು. ಮಧ್ಯದಲ್ಲಿ ಒಂದು ಕಪ್ಪೆಯು ಭೇಟಿಯಾಗಿ ಕೇಳಿತು “ಗೆಳೆಯ ನೀನು ಇಷ್ಟೊಂದು ವೇಗವಾಗಿ ಎಲ್ಲಿಗೆ ಹೊರಟಿರುವಿ?”ಪಾತರಗಿತ್ತಿ- “ಗೆಳೆಯ, ನೀನು ಇರುವಲ್ಲಿಯೇ” ಆಶ್ಚರ್ಯ ಅಲ್ಲೇನಿದೆ? ಕಮಲದ ಹೂವೊಂದು ಅರಳಿ ನಗುತಲಿದೆ, ಮಕರಂದ ತುಂಬಿ ಸೂಸುತಿದೆ. ಕಪ್ಪೆಗೆ ಆಶ್ಚರ್ಯವೇ ಆಶ್ಚರ್ಯ ! ಆನಂದವೇ ಆನಂದ!! ಕಪ್ಪೆ ಅಂದುಕೊಂಡಿತು ಎಂತ ವಿಚಿತ್ರ ನಾನು ಪಕ್ಕದಲ್ಲಿ ಇದ್ದ ಕಮಲದ ಸುವಾಸನೆಯನ್ನು ಗುರುತಿಸಲಾಗಲಿಲ್ಲ... 


ಪಾತರಗಿತ್ತಿಯಂತೆ ಸಂತರ ಸಹವಾಸ ಹುಡುಕಿಕೊಂಡು ಹೋಗುವ ಸಾಧಕನು ನಿತ್ಯ ಸುಖಿಯಾಗುತ್ತಾನೆ. ಪರಮಾನಂದ ಪಡೆಯುತ್ತಾನೆ. ಹೀಗೆ ಸಂತ ಗುರು ಹಿರಿಯರು ವಸಂತರೂಪದಲ್ಲಿ ನಮ್ಮ ಬಳಿ ಸುಳಿದಾಗ ನಮ್ಮ ಭಾವ ಭವ್ಯ- ದಿವ್ಯವಾಗುತ್ತದೆ. ಗೊತ್ತಿಲ್ಲದೆ ನಮ್ಮ ಜೀವನ ಸುಖಕರವಾಗಿರುತ್ತದೆ..

 - ಶ್ರೀ ಸಿದ್ಧೇಶ್ವರ ಸ್ವಾಮೀಜಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು