Tuesday, January 27, 2026

 ಕಥೆ-1018

ವಿಶ್ವಾಸ ಮರಳಿ ಪಡೆಯುವುದು ಬಹಳ ಕಷ್ಟ...


ಒಂದು ಊರಲ್ಲಿ ಮೂವರು ಸ್ನೇಹಿತರಿದ್ದರು. ಒಬ್ಬನ ಹೆಸರು ಜ್ಞಾನ, ಇನ್ನೊಬ್ಬ ಧನ, ಮತ್ತೊಬ್ಬ ವಿಶ್ವಾಸ. ಈ ಮೂವರು ಒಬ್ಬರನ್ನು ಒಬ್ಬರು ಬಿಟ್ಟು ಇರುತ್ತಿರಲಿಲ್ಲ. ಆದರೆ, ಒಂದು ಸಾರಿ ಅವರು ಬೇರೆ ಬೇರೆ ಆಗುವ ಸಮಯ ಬಂದಿತು. ಆದರೆ ನಾವು ಮತ್ತೆ ಭೇಟಿಯಾಗುವುದು ಹೇಗೆ ಎಂದು ಚಿಂತಿಸಬೇಕಾದರೆ ಆಗ ಜ್ಞಾನ ಹೇಳಿದ ನಾನು ಮಠ - ಮಂದಿರಗಳಲ್ಲಿ ಹಾಗೂ ಸಾಧು - ಸಂತರು. ಹೆಚ್ಚು ಓದಿದವರ ಜೊತೆ ಇರುತ್ತೇನೆ ಎಂದ. ಆಗ ಧನ ನಾನು ಅಘರ್ಭ ಶ್ರೀಮಂತನ ಹತ್ತಿರ ಇರುತ್ತೇನೆ ಎಂದ. ಇವರ ಮಾತು ಕೇಳಿ ಕಣ್ಣೀರು ಹಾಕುತ್ತಾ ವಿಶ್ವಾಸ ಹೇಳಿದ ನಾನು ಒಂದು ಸಾರಿ ಹೋದರೆ ಮರಳಿ ಬರುವುದಿಲ್ಲ ಎಂದು.  


ಹೌದಲ್ಲವೇ ಜ್ಞಾನವನ್ನು ಪಡೆಯಬಹುದು ಧನವನ್ನು ಮರಳಿ ಪಡೆಯಬಹುದು ಆದರೆ ಕಳೆದುಕೊಂಡ ವಿಶ್ವಾಸ ಮರಳಿ ಪಡೆಯುವುದು ಬಹಳ ಕಷ್ಟ...


-Prakash

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು